ಸದಾ ಚಿತ್ರವಿಚಿತ್ರ ಬಟ್ಟೆಗಳ ಮೂಲಕವೇ ಪ್ರಚಾರ ಪಡೆದುಕೊಳ್ಳುತ್ತಾ ಬಂದಿರುವಾಕೆ (urfi javed) ಉರ್ಫಿ ಜಾವೇದ್. ಸಾಮಾನ್ಯವಾಗಿ ಈ ಕಾಸ್ಟ್ಯೂಮ್ ಡಿಸೈನ್ ಅನ್ನೋದೊಂದು ಕ್ರಿಯೇಟಿವ್ ವಿಚಾರ. ಹಗಲು ರಾತ್ರಿಯೆನ್ನದೆ…
ಕನ್ನಡ ಚಿತ್ರರಂಗದ (kannada filme industry) ಪಾಲಿಗಿದು ಹಳೇಯ ಕೊಂಡಿಗಳೆಲ್ಲ ಕಳಚಿಕೊಳ್ಳುತ್ತಾ ಸಾಗುತ್ತಿರುವ ಸೂತಕದ ಕಾಲಮಾನ. ಪ್ರಾಕ್ಟಿಕಲ್ ಆಗಿ ಯೋಚಿಸಿದರೆ, ಅದೊಂದು ಸಹಾಜಾತಿ ಸಹಜ ಪಲ್ಲಟದಂತೆ ಕಾಣುತ್ತದೆ. ಆದರೆ,…
ಅದ್ಯಾವುದೇ ಭಾಷೆಯದ್ದಾಗಿರಲಿ; ಸಿನಿಮಾ ರಂಗದಲ್ಲಿ ಗೆಲುವು ದಕ್ಕಿಸಿಕೊಳ್ಳೋದೇ ಒಂದು ಸಾಹಸವಾದರೆ, ಸಿಕ್ಕಿದ ಗೆಲುವನ್ನು ಮುಕ್ಕಾಗದಂತೆ ಕಾಪಿಟ್ಟುಕೊಳ್ಳುವುದೊಂದು ಸವಾಲು. ಅದೆಷ್ಟೇ ಎಚ್ಚರದಿಂದ ಹೆಜ್ಜೆಯಿಟ್ಟರೂ, ಸ್ಪರ್ಧೆ ಎಂಬುದು ನಿಂತ ನೆಲವನ್ನೇ ಅದುರಿಸಿ ಬಿಡುತ್ತೆ.…
ಮುಸುಡಿಯೆದುರಿಗೊಂದು ಮೈಕು, ಎದುರಿಗೊಂದಷ್ಟು ಮಂದಿ ಮತ್ತು ಆಸುಪಾಸಲ್ಲಿ ಮೈ ಕುಲುಕಿಸಿಕೊಂಡು ನಗೋ ಪ್ಯಾದೆಗಳಿದ್ದು ಬಿಟ್ಟರೆ (actor jaggesh) ನವರಸ ನಾಯಕ ಜಗ್ಗೇಶ್ ಗೆ ಅಕ್ಷರಶಃ ಬಾಯಿಭೇದಿ ಶುರುವಾಗಿ ಬಿಡುತ್ತೆ. ಅಷ್ಟಕ್ಕೂ…
ತುಳು ಚಿತ್ರರಂಗದಲ್ಲಿ ಹೊಸತನದ ತಂಗಾಳಿ ಬೀಸುವಂತೆ ಮಾಡಿ, ಕರುನಾಡ ತುಂಬೆಲ್ಲ ಪರಿಚಿತರಾಗಿರುವವರು (devdas kapikad) ದೇವದಾಸ್ ಕಾಪಿಕಾಡ್. ಅತ್ಯಂತ ಸಭ್ಯ ಶೈಲಿಯ, ಕ್ರಿಯಾಶೀಲತೆಯೊಂದಿಗೆ ನಗಿಸುತ್ತಾ ಬಂದಿರುವ ಕಾಪಿಕಾಡ್ ಇದೀಗ ಕನ್ನಡ…