ಒಂದು ಕಾಲಕ್ಕೆ ಭಾರತೀಯ ಚಿತ್ರರಂಗವೆಂದರೆ ಕೇವಲ ಬಾಲಿವುಡ್ ಮಾತ್ರ ಎಂಬಂಥಾ ವಾತಾವರಣವಿತ್ತು. (bollywood) ಬಾಲಿವುಡ್ಡಿನಲ್ಲಿ ಮಿಂಚುವ ನಾಯಕರ ಮೆರೆದಾಟದ ಮುಂದೆ, ಇತರೇ ಭಾಷೆಗಳ ನಾಯಕರಿಗೆ ಎರಡನೇ ದರ್ಜೆಯೇ…
ಅಭಿಜಿತ್ ತೀರ್ಥಹಳ್ಳಿ ನಿರ್ದೇಶನ ಅಪಾಯವಿದೆ ಎಚ್ಚರಿಕೆ ಚಿತ್ರ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಅಷ್ಟಕ್ಕೂ ಹಾರರ್ ಸಿನಿಮಾಗಳೆಂದರೆ ಬಲು ಪ್ರೀತಿ ಹೊಂದಿರುವ ದೊಡ್ಡ ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಹಾಗಿರುವಾಗ,…
ಪುಷ್ಪಾ2 ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಖುದ್ದು ಅಲ್ಲು (allu arjun) ಅಭಿಮನಿಗಳಿಗೆ ಈ ಸಿನಿಮಾ ಕಡೆಯಿಂದ ಅಡಿಗಡಿಗೆ ನಿರಾಸೆಗಳಾಗಿದ್ದವು. ನಿರ್ದೇಶಕ ಸುಕುಮಾರದ ಧಾಡಸೀ ನಡೆಯಿಂದಾಗಿ ಪ್ರತಿಯೊಂದೂ ನಿಧಾನಗತಿಯತ್ತ ಹೊರಳಿಕೊಂಡಿತ್ತು. ಪದೇ…
ಸಿನಿಮಾರಂಗದ ತುಂಬೆಲ್ಲ ಇದೀಗ ದಕ್ಷಿಣದ ಪಾರುಪಥ್ಯ ಸಾಂಘವಾಗಿ ಮುಂದುವರೆಯುತ್ತಿದೆ. ಒಂದು ಕಾಲದಲ್ಲಿ ದಕ್ಷಿಣ ಭಾರತೀಯ ಸಿನಿಮಾ ರಂಗದ ನಟ ನಟಿಯರು (bollywood) ಬಾಲಿವುಡ್ಡಿಗೆ ಜಿಗಿಯೋದೇ ಒಂದು ಪ್ರತಿಷ್ಠ ಅಂದುಕೊಂಡಿದ್ದರು. ಆದರೀಗ…
ತನ್ನ ಸ್ನಿಗ್ಧ ಸೌಂದರ್ಯದಿಂದ ಮಾತ್ರವಲ್ಲ; ನಟನೆಯ ಕಸುವಿಂದಲೂ ಪ್ರೇಕ್ಷಕರನ್ನು ಆವರಿಸಿಕೊಂಡಿರುವ ನಟಿ ತಮನ್ನಾ. ಒಂದು ಕಾಲದಲ್ಲಿ ಬೆಳುದಿಂಗಳಂತೆ ಇನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ, ಈ ಹುಡುಗಿಯ ಪ್ರಭಾವಳಿ ಅಗ್ನಿಯಂತೆ ನಿಗಿನಿಗಿಸಿತ್ತು.…
ಸೂರ್ಯ ನಟಿಸಿರುವ ಬಹು ನಿರೀಕ್ಷಿತ ಚಿತ್ರ ಕಂಗುವ. ಪ್ಯಾನಿಂಡಿಯಾ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದ ಈ ಚಿತ್ರ ಅದೇಕೋ ಪ್ರತೀ ಹೆಜ್ಜೆಯಲ್ಲಿಯೂ ಮುಗ್ಗರಿಸುತ್ತಿದೆ. ಸದಾ ಹೊಸತನದ ಪಾತ್ರಗಳಿಗೆ ಹಾತೊರೆಯೋ ಅಪರೂಪದ ನಟ…