ಘನಗಂಭೀರ ವಿಚಾರವನ್ನೂ ಕೂಡಾ ಪರಿಶುದ್ಧ ಭೋಳೇ ಶೈಲಿಯಲ್ಲಿ ದಾಟಿಸುವಲ್ಲಿ ನಿರ್ದೇಶಕ ಯೋಗರಾಜ್ ಭಟ್ಟರದ್ದು (yogaraj bhat) ಎತ್ತಿದ ಕೈ. ಇದುವರೆಗಿನ ಅವರ ಸಿನಿಮಾ ಗ್ರಾಫ್ ಅನ್ನೊಮ್ಮೆ ಗಮನಿಸಿದರೆ, ಒಲಿದು ಬಂದು ಒಂದಷ್ಟು ಗೆಲುವಿನ ಹಿಂದಿರುವ ರಸಹ್ಯವೂ…

ಕಿರುತೆರೆಯಿಂದ ಹಿರಿತೆರೆಗೆ ಆಗಮಿಸಿರುವವರು, ಆಗಮಿಸುತ್ತಿರುವವರ ದಂಡು ದೊಡದಿದೆ. ಹಾಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುವ ಪ್ರತೀ ನಟ ನಟಿಯರ ಆದ್ಯತೆಗಳೂ ಬೇರೆ ತೆರನಾಗಿರುತ್ತವೆ. ಕೆಲ ಮಂದಿ ಏಕಾಏಕಿ ಮಿಂಚುವ ಇರಾದೆ ಹೊಂದಿದ್ದರೆ, ಮತ್ತೆ ಕೆಲವರಲ್ಲಿ ವಿಶೇಷ…

ವರ್ಷಾಂತರದ ಹಿಂದೆ ಕಾಸ್ಟಿಂಗ್ ಕೌಚ್ (casting couch) ಅಂತೊಂದು ಅಭಿಯಾನ ಭಾರತೀಯ ಚಿತ್ರರಂಗದಲ್ಲಿ ಸಂಚಲನವನ್ನೇ ಮೂಡಿಸಿತ್ತು. ಸಿನಿಮಾದ ಮರೆಯಲ್ಲಿ ತೀಟೆ ತೀರಿಸಿಕೊಳ್ಳುವ ಸ್ವಭಾವದ ಕೆಲ ನಿರ್ದೇಶಕರು, ಕಾಮುಕ ನಿರ್ಮಾಪಕರ ಬಣ್ಣ ಈ ಅಭಿಯಾನದ ಮೂಲಕವೇ ಬಯಲಾಗಿ…

ಶ್ರೀನಿ ಹನುಂತರಾಜು ನಿರ್ದೇಶನದ ಅಂಬುಜ ಚಿತ್ರ ಇದೇ ಜುಲೈ 21ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಒಂದು ಯಶಸ್ವೀ ಚಿತ್ರ ಸಾಗಬಹುದಾದ ಸಮ್ಮೋಹಕ ಹಾದಿಯಿದೆಯಲ್ಲಾ? ಈ ಸಿನಿಮಾ ಅದರಲ್ಲಿಯೇ ಪರಿಣಾಮಕಾರಿಯಾಗಿ ಹಾದು ಬಂದಿದೆ. ಬೇರ್ಯಾವುದೋ ಮಾಯೆಯ ಬೆಂಬಿದ್ದು ಸಿನಿಮಾ…

ಕಾಲ ಎಲ್ಲವನ್ನೂ ಬದಲಾಯಿಸುತ್ತೆ ಅನ್ನೋದು ಹಳೆಯದಾದರೂ ಸಾರ್ವಕಾಲಿಕ ಸತ್ಯ. ಸೋಲು ಗೆಲುವುಗಳ ಸರಪಳಿ ಸುತ್ತಿಕೊಂಡಿರೋದೂ ಕೂಡಾ ಆ ಸತ್ಯದ ಕೊಂಡಿಗೆಂಬುದೂ ಅಷ್ಟೇ ಸತ್ಯ. ಇದರಿಂದ ಸಿನಿಮಾ ರಂಗ ಹೊರತಾಗಲು ಸಾಧ್ಯವೇ? ಇಲ್ಲಿ ಗೆದ್ದು ಮೆರೆದವರು ಸೋತು…

ಇದೀಗ ಭಾರತೀಯ ಚಿತ್ರರಂಗದಲ್ಲಿ ಶಾರುಖ್ ಖಾನ್ (sharukh khan) ಅಭಿನಯದ `ಜವಾನ್’ (javaan) ಚಿತ್ರದ್ದೇ ಮಾತು. ದಕ್ಷಿಣ ಭಾರತೀಯ ಚಿತ್ರಗಳು ಪ್ಯಾನಿಂಡಿಯಾ ಮಟ್ಟ ಮುಟ್ಟುತ್ತಿರುವಾಗ, ಬಾಲಿವುಡ್ಡನ್ನು (bollywood) ಸಾಲು ಸಾಲು ಸೋಲುಗಳು ಬಾಧಿಸಿತ್ತು. ಈ ಬಗ್ಗೆ…

ಒಂದಷ್ಟು ಹಿಟ್ ಸಿನಿಮಾಗಳು ಬಂದು ಚಿತ್ರರಂಗ ಕಳೆಗಟ್ಟಿಕೊಂಡಾಗಲೂ, ಸೋಲುಗಳೆದುರಾಗಿ ಕಳೆಗುಂದಿದಾಗಲೂ ಸಿನಿಮಾ ಪ್ರೇಮಿಗಳಲ್ಲಿ ಒಂದಷ್ಟು ಬಯಕೆಗಳು ಬೆಚ್ಚಗಿರುತ್ತವೆ. ಅಂಥಾ ಬಯಕೆಗಳ ಸಾಲಿನಲ್ಲಿ (multi starrer movie) ಮಲ್ಟಿ ಸ್ಟಾರರ್ ಸಿನಿಮಾಗಳ ತಪನೆಯೂ ಕೂಡಾ ಒಂದಾಗಿ ಗುರುತಿಸಿಕೊಳ್ಳುತ್ತದೆ.…

ಸಿನಿಮಾ ರಂಗದಲ್ಲಿ ನಾಯಕಿಯಾಗಿ ಮಿಂಚಬೇಕೆಂಬ ಬಯಕೆ ಬಹುತೇಕ ಸಾಮಾನ್ಯ ಹುಡುಗಿಯರೊಳಗೂ ಇದ್ದೇ ಇರುತ್ತದೆ. ಆದರೆ, ಹಾಗೆ ಸಿನಿಮಾರಂಗಕ್ಕೆ ಅಡಿಯಿರಿಸಿ, ಕಾಲೂರಿ ನಿಲ್ಲಬೇಕೆಂದರೆ ಸಾಕಷ್ಟು ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ. ಅಲ್ಲೆದುರಾಗುವ ಮಾನಸಿಕ ಕಿರಿಕಿರಿಗಳ್ನು ಮೀರಿ ಮುಂದುವರೆಯುವ ಇಚ್ಛಾಶಕ್ತಿಯೂ ಇರಬೇಕಾಗುತ್ತದೆ.…

ಮಾಡೋ ಕ್ಯಾಮೆ ಬಿಟ್ಟು ಮತ್ತೇನೋ ಮಾಡಲು ಹೋದರೆ ಮತ್ಯಾವುದೂ ಬಗನೆಗೂಟ ಜಡಿದುಕೊಳ್ಳುವುದು ಖಾಯಂ. ಆದರೆ, ಕೆಲ ಆಸಾಮಿಗಳಿಗೆ ಹಾಗೆ ಜಡಿಸಿಕೊಳ್ಳೋದರಲ್ಲೇ ಏನೋ ಆನಂದ. ಅಂಥಾ ವಿಶೇಷ ವ್ಯಕ್ತಿಗಳ ಸಾಲಿನಲ್ಲಿ ತಮಿಳು ಚಿತ್ರರಂಗದ ಖ್ಯಾತ (stunt master) …

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ (shivaraj kumar) ಮತ್ತೊಂದು ವಸಂತವನ್ನು ಎದುರುಗೊಂಡಿದ್ದಾರೆ; ಮತ್ತವೇ ಕೆನೆಯುವ ಚಿರಯೌವನವನ್ನು ಆವಾಹಿಸಿಕೊಂಡು. ಎನರ್ಜಿ ಎಂಬುದಕ್ಕೆ ಬ್ರ್ಯಾಂಡ್ ಅಂಬಾಸಡರ್ ಎಂಬಂತಿರೋ (shivanna) ಶಿವಣ್ಣನಿಗಾದ ವಯಸ್ಸು ಮತ್ತು ಅವರ ಅಪರಿಮಿತ ಉತ್ಸಾಹವನ್ನು ತಾಳೆ ಮಾಡಿದರೆ,…