ರಾಮ್ ಗೋಪಾಲ್ ವರ್ಮಾನ (ramgopal varma) ಖಾಸಾ ಗೆಣೆಕಾರ, ನಿರ್ದೇಶಕ ಪುರಿ ಜಗನ್ನಾಥ್ (puri jagannath) ಕೂಡಾ ಬಿಡುಬೀಸಾದ ನಡವಳಿಕೆಯಿಂದ ಹೆಸರಾಗಿರುವವರು. ಸಿನಿಮಾ ರಂಗದ ಆಂತರಿಕ ವಿದ್ಯಮಾನಗಳನ್ನೂ ವಿಶ್ಲೇಷಣೆಗೊಳಪಡಿಸುತ್ತಾ, ಅಭಿಪ್ರಾಯ ಹಂಚಿಕೊಳ್ಳುವ ಸ್ವಭಾವದ ಪುರಿ ಪಾಲಿಗೆ…
ಕರ್ನಾಟಕ ಸರ್ಕಾರ ಕಡೆಗೂ ಹಂಪಿ ಉತ್ಸವಕ್ಕೆ (hampi uthsava) ಮುಹೂರ್ತ ನಿಗಧಿ ಮಾಡಿದೆ. ಇದೇ ಫೆಬ್ರವರಿ 4ರಿಂದ ಮೂರು ದಿನಗಳ ಕಾಲ ಎಂದಿನಂತೆ ಅದ್ದೂರಿಯಾಗಿ ಈ ಉತ್ಸವ ಜರುಗಲಿದೆ. ಸದ್ಯದ ಮಟ್ಟಿಗೆ ವಿಜಯನಗರ ಸಾಮ್ರಾಜ್ಯದ ಕೆಲ…
ಕನ್ನಡ ಚಿತ್ರರಂಗ (kannada filme industry) ಆಗಾಗ ಒಂದಷ್ಟು ಬಗೆಯ ಟ್ರೆಂಡುಗಳಿಗೆ, ಅಚಾನಕ್ಕಾಗಿ ಬೀಸುವ ಅಲೆಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಾ ಸಾಗುತ್ತಿದೆ. ಅದು ಯಾವುದೇ ಭಾಷೆಯ ಚಿತ್ರರಂಗದ ವಿಚಾರದಲ್ಲಾದರೂ ಜೀವಂತಿಕೆಯ ಲಕ್ಷಣ. ದುರಂತವೆಂದರೆ, ಕನ್ನಡ ಚಿತ್ರರಂಗದಲ್ಲಿ…
ಲೆಕ್ಕವಿಡಲಾರದಷ್ಟು ಪ್ರೇಮ ಕಥೆಗಳು (love stories) ಬಂದು ಹೋದರೂ ಕೂಡಾ ಆ ಬಗೆಯ ಚಿತ್ರಗಳ ಮೇಲಿನ ಮೋಹ ಮುಗಿಯುವಂಥಾದ್ದಲ್ಲ. ವಿಶಿಷ್ಟ ಒಳಗಣ್ಣು ಹೊಂದಿರುವ ನಿರ್ದೇಶಕನೋರ್ವ ಪ್ರೇಮ ಕಥೆಯನ್ನು ಕೈಗೆತ್ತಿಕೊಂಡರಂತೂ ನಿರೀಕ್ಷೆ ನೂರ್ಮಡಿಸುತ್ತೆ. ಸದ್ಯದ ಮಟ್ಟಿಗೆ ಆ…
ಕೊಡಗಿನ ಹುಡುಗಿ (actress rashmika mandanna) ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ನಟಿಸಲೇ ಬೇಕೆಂದೇನಿಲ್ಲ; ಸುಮ್ಮನೆ ಅಲ್ಲಿಲ್ಲಿ ಸುಳಿದಾಡಿದರೂ, ಒಂದಷ್ಟು ಕಾಲ ಕಣ್ಣಿಗೆ ಕಾಣಿಸದಂತೆ ಗಾಯಬ್ ಆದರೂ ಕೂಡಾ ಹಠಾತ್ತನೆ ನಾನಾ ತೆರನಾದ ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ಟ್ರೋಲುಗಳು…
ಪ್ರತಿಭೆ, ರೂಪ ಲಾವಣ್ಯಗಳಿದ್ದರೂ ಕೂಡಾ ಕೆಲ ನಟಿಯರ ವೃತ್ತಿ ಬದುಕಿಗೆ ಏಕಾಏಕಿ ಮಂಕು ಕವಿದು ಬಿಡುತ್ತೆ. ಅಂಥಾದ್ದೊಂದು ಅನಿರೀಕ್ಷಿತ ಆಘಾತದಿಂದ ಒಂದಷ್ಟು ವರ್ಷಗಳ ಕಾಲ ಕಂಗೆಟ್ಟಿದ್ದಾಕೆ (actress tamannah bhatia) ತಮನ್ನಾ ಭಾಟಿಯಾ. ಬರೀ ಮೇಕಪ್ಪು…
ಬದುಕು ಅದ್ಯಾವ ದಿಕ್ಕಿನತ್ತ ಹೊಯ್ದಾಡಿಸಿದರೂ, ಮತ್ತೆ ಮತ್ತೆ ಜಿದ್ದಿಗೆ ಬಿದ್ದಂತೆ ಗುರಿಯ ನೇರಕ್ಕೆ ಬಂದು ನಿಲ್ಲೋದಿದೆಯಲ್ಲಾ? ಆ ಛಾತಿ ಇರುವವರು ಮಾತ್ರವೇ ಅಂದುಕೊಂಡ ಗಮ್ಯದ ಸಮೀಪಕ್ಕಾದರೂ ಬಂದು ನಿಲ್ಲುತ್ತಾರೆ. ಆ ಕ್ಷಣದ ಅನಿವಾರ್ಯತೆಯನ್ನೇ ಫ್ಯಾಷನ್ ಆಗಿ…
ಒಂದು ಬಗೆಯ ಸಿನಿಮಾ ಗೆದ್ದು ಬಿಟ್ಟರೆ, ಮತ್ತೆ ಮತ್ತೆ ಅಂಥಾದ್ದೇ ಕಥೆಯ ಚುಂಗು ಹಿಡಿದು ಹೊರಡೋದು ಕನ್ನಡ ಚಿತ್ರರಂಗದ (kannada filme industry) ಮಂದಿಯ ಹಳೇ ಚಾಳಿ. ಇದಕ್ಕೆ ಸಾಕಷ್ಟು ಉದಾಹರಣೆಗಳಿದ್ದಾವೆ. ಒಂದು ಡಬಲ್ ಮೀನಿಂಗ್…
ನಟನೆ ಎಂಬುದು ಸಾಧಾರಣ ಸ್ಥಿತಿಯಲ್ಲಿದ್ದರೂ, ವಿಶ್ವವ್ಯಾಪಿ ಸ್ಟಾರ್ ಆಗಿ ಕಂಗೊಳಿಸುತ್ತಿರುವಾತ ಪ್ರಭಾಸ್. ತೆಲುಗು ಚಿತ್ರರಂಗದ ಪರಿಧಿಯಲ್ಲಿ ಸಣ್ಣಗೆ ಮಿಂಚುತ್ತಿದ್ದ ಪ್ರಭಾಸ್, ಬಾಹುಬಲಿ ಚಿತ್ರದ ಮೂಲಕ ವಿಶ್ವ ಮಟ್ಟಕ್ಕೆ ತಲುಪಿಕೊಂಡಿದ್ದೊಂದು ಅಚ್ಚರಿ. ಆದರೆ, ಅದ್ಯಾವುದೇ ಕ್ಷೇತ್ರದಲ್ಲಾಗಿದ್ದರೂ ಕೂಡಾ,…