ಈ ವಾರ ಬಿಡುಗಡೆಗೊಳ್ಳಲಿರುವ ಸಿನಿಮಾಗಳ ನಡುವೆ ಭಾರೀ ಕುತೂಹಲ ಮೂಡಿಸಿರುವ ಯಾದಿಯಲ್ಲಿ ಮುಂಚೂಣಿಯಲ್ಲಿರೋದು `(saramsha movie) ಸಾರಾಂಶ’. (surya vasista) ಸೂರ್ಯ ವಸಿಷ್ಠ ನಿರ್ದೇಶನ ಮಾಡಿ, ಪ್ರಧಾನ ಪಾತ್ರವೊಂದಕ್ಕೆ ಜೀವ ತುಂಬಿರೋ ಚಿತ್ರ ಸಾರಾಂಶ. ಇದರ…

ಸೂರ್ಯ ವಸಿಷ್ಠ (surya vasishta) ನಿರ್ದೇಶನ ಮಾಡಿ, ಮುಖ್ಯ ಪಾತ್ರದಲ್ಲಿ ನಟಿಸಿರುವ `ಸಾರಾಂಶ’ (saramsha movie) ಚಿತ್ರ ಇದೇ ತಿಂಗಳ 15ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಇದು ಸೂರ್ಯ ವಸಿಷ್ಠ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೊದಲ ಚಿತ್ರ.…

ತೀರಾ ಹೊಸತೆನ್ನುವಂಥಾ ಸೂಕ್ಷ್ಮ ಕಥಾನಕವನ್ನು ಒಳಗೊಂಡಿರುವ ಚಿತ್ರ (ravike prasanga movie) `ರವಿಕೆ ಪ್ರಸಂಗ’. ಸಿನಿಮಾ ಒಂದನ್ನು ರೂಪುಗೊಳಿಸೋದು ಎಷ್ಟು ಕಷ್ಟದ ವಿಚಾರವೋ, ಅದನ್ನು ವ್ಯವಸ್ಥಿತವಾಗಿ ಪ್ರೇಕ್ಷಕರಿಗೆ ತಲುಪಿಸೋದೂ ಕೂಡಾ ಅಷ್ಟೇ ತ್ರಾಸದಾಯಕ ಸಂಗತಿ. ಈ…

ಕನ್ನಡದಿಂದ ಸೀದಾ ತೆಲುಗಿಗೆ ಜಿಗಿದಿದ್ದ (rashmika mandanna) ರಶ್ಮಿಕಾ ಮಂದಣ್ಣಳ ಯಶಸ್ಸಿನ ನಾಗಾಲೋಟಕ್ಕೆ ಸದ್ಯದ ಮಟ್ಟಿಗೆ ಯಾವ ಅಡೆತಡೆಗಳೂ ಇದ್ದಂತೆ ಕಾಣಿಸುತ್ತಿಲ್ಲ. ಒಂದಷ್ಟು ವಿವಾದ, ಮೂದಲಿಕೆ, ವಿನಾ ಕಾರಣ ಹಬ್ಬಿಕೊಳ್ಳುವ ಥರ ಥರದ ಸುದ್ದಿಗಳಿಂದಾಗಿ ಈ…

ಮೇಲು ನೋಟಕ್ಕೆ ಅದ್ಯಾವ ಅಲೆಯ ಭ್ರಮೆ ಹಬ್ಬಿಕೊಂಡಿದ್ದರೂ ಕೂಡಾ, ಕನ್ನಡದ ಸಿನಿಮಾ ಪ್ರೇಮಿಗಳಲ್ಲಿ ಪ್ರಯೋಗಾತ್ಮಕ ಚಿತ್ರಗಳೆಡೆಗಿನ ಬೆರಗೊಂದು ಸದಾ ಬೆಚ್ಚಗಿರುತ್ತೆ. ಎಂತೆಂಥಾ ಸವಾಲಿನ ಘಳಿಗೆಯಲ್ಲಿಯೂ ಈ ಬಗೆಯ ಸಿನಿಮಾಗಳನ್ನು ಗೆಲ್ಲಿಸಿದ ಒಂದಷ್ಟು ಉದಾಹರಣೆಗಳಿದ್ದಾವೆ. ಸದ್ಯ ಆ…

ವರನಟ ಡಾ. ರಾಜ್ ಕುಮಾರ್ (dr rajkumar) ಹೆಸರು ಕೇಳಿದಾಕ್ಷಣವೇ ಒಂದು ಪೂಜ್ಯ ಭಾವ ಕನ್ನಡಿಗರೆಲ್ಲರೊಳಗೂ ಪಡಿಮೂಡಿಕೊಳ್ಳುತ್ತೆ. ಅದು ಅಭಿಮಾನ, ಆರಾಧನೆಗಳ ಗೆರೆ ಮೀರಿದ ಮಾಯೆ. ಡಾ. ರಾಜ್ ಹೆಸರು ಕನ್ನಡತನದ ಕರುನಾಡಿನ ನರನಾಡಿಗಳನ್ನು ಆವರಿಸಿಕೊಂಡಿರುವ…

ಯಾವುದೇ ಸಿನಿಮಾವನ್ನಾದರೂ ತಾನೇತಾನಾಗಿ ಪ್ರೇಕ್ಷಕರ ಕುತೂಹಲದ ಪರಿಧಿಗೆ ಕರೆದೊಯ್ದು ನಿಲ್ಲಿಸಬಲ್ಲ ಛಾತಿ ಹಾಡುಗಳಿಗಿದೆ. ಈ ಕಾರಣದಿಂದಲೇ ಹಾಡುಗಳನ್ನು ಸಿನಿಮಾವೊಂದರ ಕರೆಯೋದೆ ಎಂದೇ ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿಯೇ ಸಿನಿಮಾದಷ್ಟೇ ಹಾಡುಗಳಿಗೂ ಪ್ರಾಶಸ್ತ್ಯ ಕೊಟ್ಟು, ಚೆಂದಗೆ ರೂಪಿಸುವ ಪರಿಪಾಠವಿದೆ.…

ತಾರಕಾಸುರ (taharakasura movie) ಚಿತ್ರದ ಮೂಲಕ ಮಾಸ್ ಲುಕ್ಕಿನಲ್ಲಿ ಕಂಗೊಳಿಸುತ್ತಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದ್ದವರು (ravi) ರವಿ. ಆರಂಭಿಕ ಹೆಜ್ಜೆಯಲ್ಲಿಯೇ ಸವಾಲಿನ ಪಾತ್ರವನ್ನು ಆವಾಹಿಸಿಕೊಂಡಿದ್ದ, ಅದಕ್ಕೆ ಪಳಗಿದ ನಟನಂತೆ ಜೀವ ತುಂಬಿದ್ದ ರವಿ ಆ ನಂತರದಲ್ಲಿ…

ಹೆಚ್ಚೇನಲ್ಲ; ಈಗ್ಗೆ ಹದಿನೈದು ದಿನಗಳ ಹಿಂದಷ್ಟೇ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ (shabbasha movie) `ಶಭ್ಬಾಷ್’ ಚಿತ್ರ ಸೆಟ್ಟೇರಿತ್ತು. ಹಿರಿಯ ನಿರ್ದೇಶಕ (director om saiprakash) ಓಂ ಸಾಯಿ ಪ್ರಕಾಶ್ ತಮ್ಮ ನೆಚ್ಚಿನ ಶಿಷ್ಯ (director rudrashiva)…

ಹೊಸ ಸಂವತ್ಸರದ ಶುರುವಾತಿನಲ್ಲಿ ಕನ್ನಡ ಚಿತ್ರರಂಗ ಪ್ರೇಮ ಕಥಾನಕಗಳಿಂದ ಕಳೆಗಟ್ಟಿಕೊಳ್ಳಲಿದೆಯಾ? ಸದ್ಯದ ವಾತಾವರಣವನ್ನು ಪರಾಮರ್ಶಿಸಿದರೆ ಆ ಪ್ರಶ್ನೆಗೆ ಹೌದೆಂಬ ಉತ್ತರವೇ ಎದುರುಗೊಳ್ಳುತ್ತೆ. ಈ ದಿಸೆಯಲ್ಲಿ ಸದ್ಯದ ಮಟ್ಟಿಗೆ ಪ್ರೇಕ್ಷಕರ ನಿರೀಕ್ಷೆಯ ಪರಿಧಿಯಲ್ಲಿರುವ ಸಿನಿಮಾಗಳತ್ತ ಕಣ್ಣು ಹಾಯಿಸಿದಾದ…