ಹೆಚ್ಚಿನ ಬಾರಿ ಪ್ರತಿಭೆ ಮತ್ತು ವಿಕ್ಷಿಪ್ತತೆ ಒಂದರೊಳಗೊಂದು ಮಿಳಿತವಾಗಿರೋದಿದೆ. ಅಂಥಾದ್ದರ ಉತ್ತುಂಗದಂಥಾ ಸ್ಥಿತಿಗೆ ಉದಾಹರಣೆಯಂಥವರು ಬೇರೆ ಬೇರೆ ಭಾಷೆಗಳ ಸಿನಿಮಾ ರಂಗಗಳಲ್ಲಿ ಸಾಕಷ್ಟು ಮಂದಿ ಕಾಣ ಸಿಗುತ್ತಾರೆ. ಆದರೆ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ (director…
ಕೆಲವೊಮ್ಮೆ ಮಾದಕ ಅವತಾರದ ಮೂಲಕ, ಮತ್ತೆ ಕೆಲವಾರು ಘಳಿಗೆಗಳಲ್ಲಿ ಬಿಡುಬೀಸಾದ ಹೇಳಿಕೆಗಳ ಮೂಲಕ ವಿವಾದದ ಕೇಂದ್ರಬಿಂದುವಾಗುತ್ತಾ ಬಂದಾಕೆ (radhika apte) ರಾಧಿಕಾ ಆಪ್ಟೆ. ಎಂಥಾದ್ದೇ ಪಾತ್ರಕ್ಕಾದರೂ ಸೈ ಅನ್ನುವಂತಾ ರಾಧಿಕಾ, ಅದೊಂದು ತೆರನಾದ ಬಂಡುಕೋರ ಮನಃಸ್ಥಿತಿಯನ್ನು…
ಚಿತ್ರೀಕರಣದ ಆರಂಭಿಕ ಹಂತದಿಂದಲೇ ಸದ್ದು ಮಾಡುತ್ತಾ ಮುಂದುವರೆಯುತ್ತಿರುವ ಚಿತ್ರ (shabbash movie) `ಶಭ್ಬಾಷ್’. ರುದ್ರಶಿವ (director rudrashiva) ನಿರ್ದೇಶನದ ಈ ಸಿನಿಮಾ ಎಲ್ಲರೂ ಅಚ್ಚರಿಗೊಳ್ಳುವ ಮಟ್ಟಿಗೆ ವೇಗವಾಗಿ ಕಾರ್ಯಗತವಾಗಿದೆ. ಸಂಕ್ರಾಂತಿಯ ಹೊತ್ತಿಗೆಲ್ಲ ಮುಹೂರ್ತ ಮುಗಿಸಿಕೊಂಡಿದ್ದ ಚಿತ್ರತಂಡ,…
ಹೊಸಾ ವರ್ಷ ಆರಂಭವಾಗಿ ಅದರ ಎರಡನೇ ತಿಂಗಳ ಅಂತಿಮ ಘಟ್ಟ ತಲುಪಿಕೊಂಡಿದ್ದೇವೆ. ಈ ಘಳಿಗೆಯಲ್ಲಿ ಕೊಂಚ ತಿರುಗಿ ನೋಡಿದರೆ, ಸೋಲು ಗೆಲುವಿನಾಚೆಗೆ ಹೊಸತನದ ಪ್ರಭೆಯೊಂದು ತಂತಾನೇ ಹಬ್ಬಿಕೊಂಡಿರುವ ಅಚ್ಚರಿ ಗೋಚರಿಸುತ್ತೆ. ನಿಖರವಾಗಿ ಹೇಳಬೇಕೆಂದರೆ, ಇದು ಕನ್ನಡ…
ಈ ರಾಜಕಾರಣಿಗಳು ಆಗಾಗ ಹೀನಾಮಾನ ನಾಲಗೆ ಹರಿಯಬಿಡುವ ಮೂಲಕ ಸುದ್ದಿಯಾಗೋದಿದೆ. ಎದುರಾಳಿಗಳಿಗೆ ಟಾಂಗ್ ಕೊಡುವ ಭರದಲ್ಲಿ ಏನೇನೋ ಒದರಿ ಬಿಡುವ, ಆ ಮೂಲಕ ವಿನಾಕಾರಣ ವಿವಾದ ಎಬ್ಬಿಸುವ ಖಯಾಲಿ ಈ ದೇಶದ ಬಹುತೇಕ ರಾಜಕಾರಣಿಗಳಿಗಿದೆ. ಈ…
ಜೈಲರ್ ಚಿತ್ರದ ಮಹಾ ಗೆಲುವಿನ ಪ್ರಭೆಯಲ್ಲಿ (rajanikanth) ರಜನೀಕಾಂತ್ ಮತ್ತೆ ಮೈಕೊಡವಿಕೊಂಡು ನಿಂತಿದ್ದಾರೆ. ಅಷ್ಟಕ್ಕೂ ಒಂದು ಸೋಲಿಗೆ ಮುಕ್ಕಾಗುವ, ಮಂಕಾಗುವ ಘಟ್ಟವನ್ನು ರಜನಿ ಮೀರಿಕೊಂಡಿದ್ದಾರೆ. ಮಹಾ ಗೆಲುವಿಗೆ ಸಂಭ್ರಮಿಸುವ ಹಂತವನ್ನೂ ದಾಟಿಕೊಂಡಿದ್ದಾರೆ. ಆದರೆ, ವಯಸ್ಸನ್ನು ಕೇವಲ…
ಇದೀಗ ಪ್ರೇಕ್ಷಕ ವಲಯದ ತುಂಬೆಲ್ಲ `ಕೆರೆಬೇಟೆ’ (kerebete movie trailer) ಚಿತ್ರದ ಟ್ರೈಲರ್ ಬಗೆಗಿನ ಚರ್ಚೆ ಕಾವೇರಿಕೊಂಡಿದೆ. ಗಟ್ಟಿಯಾದ, ಮಲೆನಾಡು ಸೀಮೆಯ ಗ್ರಾಮ್ಯ ಪರಿಸರದ ರಗಡ್ ಕಥಾನಕವನ್ನೊಳಗೊಂಡಿರುವ ಈ ಚಿತ್ರದ ಟ್ರೈಲರ್ ತಾಜಾತನದೊಂದಿಗೆ ಪ್ರೇಕ್ಷಕರನ್ನೆಲ್ಲ ಸೋಕುತ್ತಿದೆ.…
ಭಾರತೀಯ ಚಿತ್ರಪ್ರೇಮಿಗಳನ್ನು ಸಾರಾಸಗಟಾಗಿ ಆವರಿಸಿಕೊಂಡಿದ್ದಾಕೆ (actress sridevi) ಶ್ರೀದೇವಿ. ಓರ್ವ ನಟಿ ಅದೆಂಥಾ ಪ್ರಭಾವ ಬೀರಬಹುದೆಂಬುದಕ್ಕೆ ತಾಜಾ ಉದಾಹರಣೆಯಂತಿದ್ದ ಶ್ರೀದೇವಿ ಮರೆಯಾಗಿ ವರ್ಷಗಳು ಕಳೆದಿವೆ. ಇದೀಗ ಅವರ ಪುತ್ರಿ (janhvi kapoor) ಜಾನ್ವಿ ಕಪೂರ್ ಹಂತ…