ಕಿರುತೆರೆ ಕಿಟಕಿ 11/07/2023vaishnavi gowda: ಮತ್ತೆ ಕಿರುತೆರೆಗೆ ಮರಳಿದಳು ಅಗ್ನಿಸಾಕ್ಷಿ ಸನ್ನಿಧಿ! ಅಗ್ನಿಸಾಕ್ಷಿ (agni sakshi) ಅಂತೊಂದು ಸೀರಿಯಲ್ ಮೂಲಕವೇ ಅಗಾಧ ಪ್ರಮಾಣದಲ್ಲಿ ಜನಪ್ರಿಯತೆ ಗಳಿಸಿಕೊಂಡಿದ್ದಾಕೆ (vaishnavi gowda) ವೈಷ್ಣವಿ ಗೌಡ. ಕಿರುತೆರೆ ಪ್ರೇಕ್ಷಕರು ಯಾವ ಪರಿಯಾಗಿ ಆ ಧಾರಾವಾಹಿಯನ್ನು ಅಪ್ಪಿಕೊಂಡಿದ್ದರೆಂದರೆ, ಅದರ ಪಾತ್ರಗಳನ್ನು ತಮ್ಮ ನಡುವಿನ ಜೊತೆಗಾರರೆಂಬಂತೆ…