ಸ್ಪಾಟ್ ಲೈಟ್ 09/02/2024vishnupriya movie song: ಕಣ್ಸನ್ನೆ ಹುಡುಗಿಯ ಜೊತೆ ಶ್ರೇಯಸ್ ರೊಮ್ಯಾನ್ಸ್! ಹೊಸ ಸಂವತ್ಸರದ ಶುರುವಾತಿನಲ್ಲಿ ಕನ್ನಡ ಚಿತ್ರರಂಗ ಪ್ರೇಮ ಕಥಾನಕಗಳಿಂದ ಕಳೆಗಟ್ಟಿಕೊಳ್ಳಲಿದೆಯಾ? ಸದ್ಯದ ವಾತಾವರಣವನ್ನು ಪರಾಮರ್ಶಿಸಿದರೆ ಆ ಪ್ರಶ್ನೆಗೆ ಹೌದೆಂಬ ಉತ್ತರವೇ ಎದುರುಗೊಳ್ಳುತ್ತೆ. ಈ ದಿಸೆಯಲ್ಲಿ ಸದ್ಯದ ಮಟ್ಟಿಗೆ ಪ್ರೇಕ್ಷಕರ ನಿರೀಕ್ಷೆಯ ಪರಿಧಿಯಲ್ಲಿರುವ ಸಿನಿಮಾಗಳತ್ತ ಕಣ್ಣು ಹಾಯಿಸಿದಾದ…