ಬಾಲಿವುಡ್ 10/11/2023urfi javed: ಮುಸಲ್ಮಾನನನ್ನು ಮದುವೆಯಾಗಲೊಲ್ಲೆ ಅಂದಳು ಉರ್ಫಿ! ಸದಾ ಚಿತ್ರವಿಚಿತ್ರ ಬಟ್ಟೆಗಳ ಮೂಲಕವೇ ಪ್ರಚಾರ ಪಡೆದುಕೊಳ್ಳುತ್ತಾ ಬಂದಿರುವಾಕೆ (urfi javed) ಉರ್ಫಿ ಜಾವೇದ್. ಸಾಮಾನ್ಯವಾಗಿ ಈ ಕಾಸ್ಟ್ಯೂಮ್ ಡಿಸೈನ್ ಅನ್ನೋದೊಂದು ಕ್ರಿಯೇಟಿವ್ ವಿಚಾರ. ಹಗಲು ರಾತ್ರಿಯೆನ್ನದೆ ಕಷ್ಟಪಟ್ಟು, ಹೊಸ ಬಗೆಯ ದಿರಿಸುಗಳನ್ನು ಸೃಷ್ಟಿಸೋದು ಸಾಮಾನ್ಯದ…