ಸೌತ್ ಜೋನ್ 11/02/2025thandel movie: ಹೈಟೆಕ್ ಕಳ್ಳರ ವಿರುದ್ಧ ನಿರ್ಮಾಪಕರ ಸಮರ! ಪ್ರಯಾಸ ಪಟ್ಟು ಸಿನಿಮಾ ಮಾಡಿ ಪ್ರೇಕ್ಷಕರು ಸಿನಿಮಾ ಮಂದಿರದತ್ತ ಸುಳಿಯದೆ ಅದೆಷ್ಟೋ ಸಿನಿಮಾಗಳು ಉಸಿರು ಚೆಲ್ಲಿದ ಉದಾಹರಣೆಗಳಿದ್ದಾವೆ. ಈಗಿನ ವಾತಾವರಣದಲ್ಲಿ ಕನ್ನಡ ಮಾತ್ರವಲ್ಲದೇ ಪ್ರತೀ ಚಿತ್ರರಂಗಗಳಲ್ಲಿಯೂ ಸಿನಿಮಾವೊಂದನ್ನು ನೆಲೆಗಾಣಿಸಲು ನಾನಾ ಸವಾಲುಗಳಿದ್ದಾವೆ. ಒಂದು ವೇಳೆ ಎಲ್ಲವನ್ನೂ…