ಸ್ಪಾಟ್ ಲೈಟ್ 24/04/2025terror movie: ಟೆರರ್ ಲುಕ್ಕಲ್ಲಿ ಅವತರಿಸಿದ ಆದಿತ್ಯ! ನಟ ಆದಿತ್ಯ ಪಕ್ಕಾ ಟೆರರ್ (terror kannada movie) ಅವತಾರದಲ್ಲಿ ಮರಳಿದ್ದಾರೆ. ಇದುವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ (actor aadithya) ಆದಿತ್ಯ ಪಾಲಿಗೆ ಮಾಸ್ ಇಮೇಜೊಂದು ಹಬ್ಬಿಕೊಂಡಿದೆ. ಆ ಇಮೇಜು ಮುಕ್ಕಾಗದಂತೆ ಒಂದಷ್ಟು ಪಾತ್ರಗಳನನು…