ಸ್ಪಾಟ್ ಲೈಟ್ 12/02/2025Vishnupriya movie trailer: ಇಲ್ಲಿರೋದು ಬರೀ ಪ್ರೇಮ ಕಥನವಲ್ಲ! ಕನ್ನಡ ಚಿತ್ರರಂಗದಲ್ಲೀಗ ಬೇರೆಯದ್ದೇ ಧಾಟಿಯ ಟ್ರೆಂಡ್ ಒಂದು ಚಾಲ್ತಿಯಲ್ಲಿದೆ. ಅದೆಂಥಾ ಮಾಸ್ ಕಥನಗಳು ಬಂದರೂ, ಯಾವ್ಯಾವ ರೀತಿಯ ಥರದ ಪ್ರಯೋಗಗಳು ನಡೆದರೂ ತಾಜಾ ಪ್ರೇಮದ ಛಾಯೆ (love story) ಹೊಂದಿರೋ ಸಿನಿಮಾಗಳ ಧ್ಯಾನ ಎಂದೂ ನಿಲ್ಲುವುದಿಲ್ಲ.…