ಸ್ಪಾಟ್ ಲೈಟ್ 21/12/2024Guns And Roses Movie: ಗನ್ಸ್ ಅಂಡ್ ರೋಸಸ್ ಕಥೆಗಾರನ ಜೀವನಗಾಥೆ! ಬರಹಗಾರರಿಗೆ ಸೂಕ್ತ ಅವಕಾಶ ಕಲ್ಪಿಸಿದರೆ ಮಾತ್ರವೇ ಸಿನಿಮಾ ರಂಗವೊಂದು ಏಳಿಗೆ ಕಾಣಲು ಸಾಧ್ಯ. ಹೊಸಾ ಆಲೋಚನೆ, ಕಂಟೆಂಟು ಹುಟ್ಟದೇ ಹೋದರೆ ಯಾವ ಹೈಪು, ಅದ್ದೂರಿತನಗಳೂ ಬರಖತ್ತಾಗೋದಿಲ್ಲ ಎಂಬ ಸತ್ಯ ಈಗಾಗಲೇ ಸಾಬೀತಾಗಿದೆ. ಹೀಗಿರೋದರಿಂದಲೇ ಯುವ ಆವೇಗದ…