ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ ಮಿಂಚಲಾರಂಭಿಸುತ್ತಾರೆ. ಆದರೆ, ಇನ್ನೂ ಕೆಲ ನಟಿಯರ ಪಾಲಿಗೆ ಅದೇನೇ ಸರ್ಕಸ್ಸು ನಡೆಸಿದರೂ ಯಶಸ್ಸೆಂಬುದು ಸತಾಯಿಸಿ…
ಚಾಲೆಂಜಿಂಗ್ ಸ್ಟಾರ್ (challenging star darshan) ದರ್ಶನ್ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಗರಬಡಿದಂತೆ ಕುಕ್ಕರಿಸಿದ್ದಾನೆ. ಹೊರಗಡೆ ಥೇಟು ಅವನದ್ದೇ ವಿಕ್ಷಿಪ್ತ ವರ್ಷನ್ನಿನಂಥಾ ಅಭಿಮಾನಿ ಪಡೆ ನಿಂತಲ್ಲಿ ನಿಲ್ಲಲಾರದೆ, ಕುಂತಲ್ಲು ಕೂರಲಾರದೆ ಲಗಾಟಿ ಹೊಡೆಯಲಾರಂಭಿಸಿದೆ. ಮಾಧ್ಯಮಗಳ…
ತೀರಾ ಕಡುಗಷ್ಟದಿಂದ ಮೇಲೆದ್ದು ನಿಂತು, ಚಾಲೆಂಜಿಂಗ್ ಸ್ಟಾರ್ ಅನ್ನಿಸಿಕೊಂಡಿದ್ದಾತ (challenging star darshan) ದರ್ಶನ್. ಝೀರೋ ಲೆವೆಲ್ಲಿನಿಂದ ಯಾವ ಎತ್ತರಕ್ಕೇರಬೇಕನ್ನೋದಕ್ಕೂ, ಆ ಎತ್ತರದಿಂದ ಎಂಥಾ ಪಾತಾಳಕ್ಕಿಳಿಯಬಹುದು ಅನ್ನೋದಕ್ಕೂ ಈತ ಪಕ್ಕಾ ರೋಲ್ ಮಾಡೆಲ್. (darshan) ದರ್ಶನ್…
ಬದುಕು ಅದ್ಯಾವ ದಿಕ್ಕಿನತ್ತ ಹೊಯ್ದಾಡಿಸಿದರೂ, ಮತ್ತೆ ಮತ್ತೆ ಜಿದ್ದಿಗೆ ಬಿದ್ದಂತೆ ಗುರಿಯ ನೇರಕ್ಕೆ ಬಂದು ನಿಲ್ಲೋದಿದೆಯಲ್ಲಾ? ಆ ಛಾತಿ ಇರುವವರು ಮಾತ್ರವೇ ಅಂದುಕೊಂಡ ಗಮ್ಯದ ಸಮೀಪಕ್ಕಾದರೂ ಬಂದು ನಿಲ್ಲುತ್ತಾರೆ. ಆ ಕ್ಷಣದ ಅನಿವಾರ್ಯತೆಯನ್ನೇ ಫ್ಯಾಷನ್ ಆಗಿ…
ಒಂದು ಬಗೆಯ ಸಿನಿಮಾ ಗೆದ್ದು ಬಿಟ್ಟರೆ, ಮತ್ತೆ ಮತ್ತೆ ಅಂಥಾದ್ದೇ ಕಥೆಯ ಚುಂಗು ಹಿಡಿದು ಹೊರಡೋದು ಕನ್ನಡ ಚಿತ್ರರಂಗದ (kannada filme industry) ಮಂದಿಯ ಹಳೇ ಚಾಳಿ. ಇದಕ್ಕೆ ಸಾಕಷ್ಟು ಉದಾಹರಣೆಗಳಿದ್ದಾವೆ. ಒಂದು ಡಬಲ್ ಮೀನಿಂಗ್…
ಸದಾ ಭಿನ್ನ ಬಗೆಯ ಪಾತ್ರಗಳನ್ನು ಧ್ಯಾನಿಸುತ್ತಾ, ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪ್ರೇಕ್ಷಕರನ್ನು ಸೆಳೆದುಕೊಂಡಿರುವವರು (actress archana kottige) ಅರ್ಚನಾ ಕೊಟ್ಟಿಗೆ. ಈ ಹಿಂದೆ ಬಿಡುಗಡೆಗೊಂಡಿದ್ದ ಒಂದಷ್ಟು ಹಿಟ್ ಚಿತ್ರಗಳಲ್ಲಿ ಅರ್ಚನಾರ ಇರುವಿಕೆ ಇದೆ. ಬಿಡುಗಡೆಗೆ ಸಿದ್ಧಗೊಂಡಿರುವ…
ಹೆಚ್ಚೇನೂ ಪ್ರಚಾರದ ಭರಾಟೆಯಿಲ್ಲ; ಅದಕ್ಕಾಗಿನ ಚಿತ್ರವಿಚಿತ್ರವಾದ ಸರ್ಕಸ್ಸುಗಳ ಹಾಜರಿಯೂ ಇಲ್ಲ… ಇದೆಲ್ಲದರಾಚೆಗೆ ಒಂದು ಸಿನಿಮಾ ತನ್ನ ಆಂತರ್ಯದ ಹೊಳಹುಗಳಿಂದ, ಚಿತ್ರತಂಡದ ಕ್ರಿಯೇಟಿವಿಟಿಯಿಂದಲೇ ಪ್ರೇಕ್ಷಕರನ್ನು ಸೆಳೆಯೋದಿದೆಯಲ್ಲಾ? ಅದು ಅತ್ಯಂತ ಆಪ್ಯಾಯಮಾನವಾದ ಪಲ್ಲಟ. ಹಾಗೊಂದು ಅಲೆ ಸೃಷ್ಟಿಸಿದ ಸಿನಿಮಾಗಳು…
ಬಿಗ್ ಬಾಸ್ ಶೋನ (bigg boss seaosn 10) ಹತ್ತನೇ ಆವೃತ್ತಿ ಶುರುವಾಗಿದೆ. ಒಂದು ಕಾಲದಲ್ಲಿ ಒಂದಷ್ಟು ಸಂಚಲನ ಸೃಷ್ಟಿಸಿ, ಹೊಸತನದ ಸೆಳೆಮಿಂಚು ಪ್ರವಹಿಸಿದ್ದ ರಿಯಾಲಿಟಿ ಶೋ ಬಿಗ್ ಬಾಸ್. ಅಷ್ಟಕ್ಕೂ ಅದ್ಯಾವುದೋ ದೇಶದಲ್ಲಿನ ಪುರಾತನ…
ಇದೇ ತಿಂಗಳ ಹದಿನೆಂಟರಂದು ಮಧ್ಯ ರಾತ್ರಿಯಿಂದಲೇ ಘೋಸ್ಟ್ (ghost movie) ಚಿತ್ರದ ಅಬ್ಬರ ಶುರುವಾಗಲಿದೆ. ಸಾಮಾನ್ಯವಾಗಿ, ಅದೆಂಥಾ ಕನ್ನಡ ಚಿತ್ರವಾದರೂ ಭಾರೀ ಪೈಪೋಟಿಯ ಒಡ್ಡೋಲಗದಲ್ಲಿ ತೆರೆಗಾಣಲು ಹಿಂದೇಟು ಹಾಕೋದು ಸಹಜ. ಅದರಲ್ಲಿಯೂ ದಸರಾದಂಥಾ ಸಂದರ್ಭದಲ್ಲಿ ಪರಭಾಷಾ…