ಸ್ಪಾಟ್ ಲೈಟ್ 09/03/2025arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ! ಸಿನಿಮಾ ರಂಗದಲ್ಲಿ ಗೆಲುವಿನ ಪ್ರಭೆಯಲ್ಲಿ ಮಿಂದೆದ್ದವರ ಕಥೆಗಳ ಮರೆಯಲ್ಲಿಯೇ ನಾನಾ ಆಘಾತಗಳಿಂದ ನೊಂದೆದ್ದು ಹೋದವರ ದಂಡಿ ದಂಡಿ ಕಥೆಗಳಿವೆ. ಚಿತ್ರರಂಗಲ್ಲೇನಾದರೂ ಸಾಧಿಸಬೇಕೆಂಬ ಗುರಿಯನ್ನೇ ಬದುಕಾಗಿಸಿಕೊಂಡ ಎಷ್ಟೋ ಮಂದಿ ಗುರುತೇ ಇರದಂತೆ ಮರೆಯಾಗಿದ್ದಾರೆ. ಸಿನಿಮಾ ಕನಸಿಗಾಗಿ ಎಲ್ಲವನ್ನೂ…