ಬಾಲಿವುಡ್ 10/11/2023salman khan-ishwarya rai: ಐಶ್ವರ್ಯಾ ರೈಗೆ ಅದೆಷ್ಟು ಕಾಟ ಕೊಟ್ಟಿದ್ದ ಗೊತ್ತಾ ಸಲ್ಮಾನ್ ಖಾನ್? ಭಾರತೀಯ ಚಿತ್ರರಂಗದಲ್ಲಿ ರಿಯಲ್ ಪ್ರೇಮ (real love strory of bollywood) ಕಥೆಗಳಿಗೇನೂ ಕೊರತೆಯಿಲ್ಲ. ಆದರೆ, ಎಲ್ಲ ಅಡೆತಡೆಗಳನ್ನು ದಾಟಿಕೊಂಡು, ಜನುಮಪೂರ್ತಿ ಜೊತೆಯಾದವುಗಳ ಸಂಖ್ಯೆ ಕಡಿಮೆ. ಅಲ್ಲೇನಿದ್ದರೂ ಅರ್ಧ ದಾರಿಯಲ್ಲೇ ನೆಗೆದುಬಿದ್ದ ದುರಂತಗಾಥೆಗಳದ್ದೇ ಕಾರುಬಾರು. ಕೈ…