ಸೌತ್ ಜೋನ್ 24/10/2024raja saab: ಲೋ ಬಜೆಟ್ ನಿರ್ದೇಶಕನನ್ನು ನಂಬಿ ತಪ್ಪು ಮಾಡಿದರಾ ಪ್ರಭಾಸ್? ಪ್ರಭಾಸ್ (prabhas) ಅಭಿಮಾನಿಗಳೆಲ್ಲ ವರ್ಷಗಳ ನಂತರ ಕಲ್ಕಿ (kalki movie) ಚಿತ್ರದ ಗೆಲುವಿನ ಮೂಲಕ ನಿಸೂರಾಗಿದ್ದರು. ಅಲ್ಲಿಯವರೆಗೂ ಅದೊಂದು ತೆರನಾದ ಪ್ರಕ್ಷುಬ್ಧ ವಾತಾವರಣ ಅಭಿಮಾನಿ ಬಳಗದಲ್ಲಿತ್ತು. ಬಾಹುಬಲಿಯಂಥಾ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ತಮ್ಮ ಹೀರೋ…