ಸ್ಪಾಟ್ ಲೈಟ್ 11/04/2025vidyapati movie: ಪ್ರೇಕ್ಷಕರಿಗೆ ಇಷ್ಟವಾಯ್ತಾ ವಿದ್ಯಾಪತಿಯ ಕಿತಾಪತಿ? ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ವಿದ್ಯಾಪತಿ ಚಿತ್ರವೀಗ ನಿರೀಕ್ಷೆಯಂತೆಯೇ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಎಂಬುದೇ ಮನೋರಂಜನಾ ಮಾಧ್ಯಮ. ಅದರಲ್ಲಿ ಎಂತೆಂಥಾ ಪ್ರಯೋಗಗಳು ನಡೆದರೂ ಕೂಡಾ ನಕ್ಕು ಹಗುರಾಗುವಂಥಾ, ಆ ಹಾದಿಯಲ್ಲಿಯೇ ಚೆಂದದ ಕಥೆ…