ಸ್ಪಾಟ್ ಲೈಟ್ 09/11/2024naa ninna bidalare movie: ನಾ ನಿನ್ನ ಬಿಡಲಾರೆ ಚಿತ್ರದ ಚೆಂದದ ಹಾಡು! ಪ್ರಚಾರದ ವಿಚಾರದಲ್ಲಿ ಸಾವಿರ ಪಟ್ಟುಗಳನ್ನು ಪ್ರದರ್ಶಿಸಬಹುದು. ಆದರೆ, ಹಾಡಿನ ಮೂಲಕ ಸಿನಿಮಾವೊಂದು ಪ್ರೇಕ್ಷಕರ ಮನಸಿಗೆ ನಾಟಿಕೊಳ್ಳೋದಿದೆಯಲ್ಲಾ? ಅದರ ಸಕಾರಾತ್ಮಕ ಸೆಳೆತವನ್ನು ಮೀರಿಸೋದು ಖಂಡಿತಾ ಕಷ್ಟವಿದೆ. ಹಾಗೆ ಹಾಡುಗಳ ಮೂಲಕ ಪ್ರೇಕ್ಷಕರನ್ನು ಆವರಿಸಿಕೊಳ್ಳುವ ಸಿನಿಮಾಗಳು ಗೆದ್ದು ಬೀಗಿದ…