ಸ್ಪಾಟ್ ಲೈಟ್ 29/11/2024kiccha sudeep max: ಅಷ್ಟಕ್ಕೂ ಸುದೀಪ್ ಅಭಿಮಾನಿಗಳು ಬಯಸುತ್ತಿರೋದೇನು? ಕಿಚ್ಚನ (kiccha sudeep) ಅಭಿಮಾನಿ ಪಾಳೆಯದಲ್ಲೊಂದು ಸಂತೃಪ್ತ ವಾತಾವರಣ ಪಸರಿಸಿಕೊಂಡಿದೆ. ಸರಿಯಾಗಿ ಎರಡು ವರ್ಷಗಳಿಂದ ನಿರಂತರವಾಗಿ ಕಿಚ್ಚನ ಅಭಿಮಾನಿಗಳ ಪಾಲಿಗೆ ಶುಷ್ಕ ಸ್ಥಿತಿ ಕವುಚಿಕೊಂಡಿತ್ತು. ಮ್ಯಾಕ್ಸ್ ಅಂತೊಂದು ಸಿನಿಮಾ ಬರಲಿದೆ ಎಂಬ ಏಕಮಾತ್ರ ಸಮಾಧಾನದ ಹೊರತಾಗಿ…