ಜಾಪಾಳ್ ಜಂಕ್ಷನ್ 23/10/2024chaithra kundapura: ಪಾಷಾಣ ಬ್ಯ್ರಾಂಡಿನ ಭಾಷಣ ಕಾರ್ತಿಯ ವರಸೆ ನೋಡಿ! ಈ ಬಾರಿಯ (biggboss season11) ಬಿಗ್ ಬಾಸ್ ಶೋ ಆರಂಭದಲ್ಲಿಯೇ ಭಾರೀ ವಿರೋಧ ಎದುರಿಸುವಂತಾಗಿತ್ತು. ಅಂಥಾದ್ದೊಂದು ವಿದ್ಯಮಾನಕ್ಕೆ ಕಾರಣವಾಗಿರೋದು ವಂಚಕಿ ಚೈನ್ ಚೈತ್ರಾಳ (chaithra kundapura) ಆಗಮನ. ಸಮಯ ಸಿಕ್ಕಾಗೆಲ್ಲ ದ್ವೇಷ ಭಾಷಣ ಮಾಡುತ್ತಾ, ಆ…