ಅದ್ಯಾವುದೇ ಭಾಷೆಯದ್ದಾಗಿರಲಿ; ಸಿನಿಮಾ ರಂಗದಲ್ಲಿ ಗೆಲುವು ದಕ್ಕಿಸಿಕೊಳ್ಳೋದೇ ಒಂದು ಸಾಹಸವಾದರೆ, ಸಿಕ್ಕಿದ ಗೆಲುವನ್ನು ಮುಕ್ಕಾಗದಂತೆ ಕಾಪಿಟ್ಟುಕೊಳ್ಳುವುದೊಂದು ಸವಾಲು. ಅದೆಷ್ಟೇ ಎಚ್ಚರದಿಂದ ಹೆಜ್ಜೆಯಿಟ್ಟರೂ, ಸ್ಪರ್ಧೆ ಎಂಬುದು ನಿಂತ ನೆಲವನ್ನೇ ಅದುರಿಸಿ ಬಿಡುತ್ತೆ. ಅಂಥಾದ್ದೊಂದು ಮಾಯೆ ಈವತ್ತಿಗೆ ನಂಬರ್…