ಟೇಕಾಫ್ 25/02/2025ramayan movie updates: ಟಾಕ್ಸಿಕ್ ನಡುವಲ್ಲೊಂದು ರಾಮಾಯಣ! ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳೆಲ್ಲ ಇದೀಗ ಟಾಕ್ಸಿಕ್ ಚಿತ್ರದತ್ತ ಕಣ್ಣಿಟ್ಟು ಕಾಯುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಹೊಸಾ ವಿಚಾರಗಳಿಗಾಗಿ ಎಲ್ಲೆಡೆ ಕುತೂಹಲ ಹಬ್ಬಿಕೊಂಡಿದೆ. ಈ ಹಿಂದೆ ಕೆಜಿಎಫ್ ಆರಂಭವಾದಲ್ಲಿಂದ ಹಿಡಿದು ಇಲ್ಲೀವರೆಗೂ ಯಶ್ ಅಭಿಮಾನಿಗಳು ಒಂದು ಚಿತ್ರಕ್ಕಾಗಿ…