ಪ್ರಚಾರದ ವಿಚಾರದಲ್ಲಿ ಸಾವಿರ ಪಟ್ಟುಗಳನ್ನು ಪ್ರದರ್ಶಿಸಬಹುದು. ಆದರೆ, ಹಾಡಿನ ಮೂಲಕ ಸಿನಿಮಾವೊಂದು ಪ್ರೇಕ್ಷಕರ ಮನಸಿಗೆ ನಾಟಿಕೊಳ್ಳೋದಿದೆಯಲ್ಲಾ? ಅದರ ಸಕಾರಾತ್ಮಕ ಸೆಳೆತವನ್ನು ಮೀರಿಸೋದು ಖಂಡಿತಾ ಕಷ್ಟವಿದೆ. ಹಾಗೆ ಹಾಡುಗಳ ಮೂಲಕ ಪ್ರೇಕ್ಷಕರನ್ನು ಆವರಿಸಿಕೊಳ್ಳುವ ಸಿನಿಮಾಗಳು ಗೆದ್ದು ಬೀಗಿದ…
ಪ್ರೀತಿಯೆಂಬುದು ಸಿನಿಮಾ ಪಾಲಿಗೆ ಸದಾ ಕಾಲವೂ ತಾಜಾತನ ಉಳಿಸಿಕೊಳ್ಳುವ ಮಾಯೆ. ಪ್ರೇಮದ ಸುತ್ತಲೇ ಸಾವಿರಾರು ಕಥೆಗಳು ಹುಟ್ಟಿದರೂ, ಆ ಒರತೆ ಆವತ್ತಿಗೂ ಬತ್ತೋದಿಲ್ಲವೇನೋ… ಬಹುಶಃ ಅಂಥಾದ್ದೊಂದು ಜೀವಂತಿಕೆ ಇರೋದರಿಂದಲೇ ಬೇರೆ ಬೇರೆ ಆಯಾಮಗಳೊಂದಿಗದು ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದೆ.…
ಕಾಂತಾರ (kantara) ಚಿತ್ರದ ಮಹಾ ಗೆಲುವಿನ ನಂತರದಲ್ಲಿ ಕನ್ನಡ ಚಿತ್ರರಂಗಕ್ಕೇಕೋ ಮಂಕು ಕವಿದಂತಾಗಿದೆ. ವಿಶ್ವವ್ಯಾಪಿಯಾಗಿ ಕನ್ನಡ ಚಿತ್ರವೊಂದು ಸದ್ದು ಮಾಡಿದ ನಂತರದಲ್ಲಿ ಚಿತ್ರರಂಗದ ದಿಕ್ಕೇ ಬದಲಾಗಬೇಕಿತ್ತು. ಆದರೆ, ಪ್ರಸ್ತುತ ಇಲ್ಲಿ ಚಾಲ್ತಿಯಲ್ಲಿರೋದು ಅಕ್ಷರಶಃ ದಿಕ್ಕೆಟ್ಟ ವಿದ್ಯಮಾನ.…
ಸಿನಿಮಾ ಎಂಬ ಮಾಯಕದ ಜಗತ್ತಿನಲ್ಲಿ ಸೋಲು ಗೆಲುವುಗಳ ಅಳತೆಗೋಲು ಕೆಲವೊಮ್ಮೆ ಅಂದಾಜಿಗೆ ನಿಲುಕುವುದಿಲ್ಲ. ನಟ, ನಟಿಯರಾಗಿ ನೆಲೆ ಕಂಡುಕೊಳ್ಳುವ ಎಲ್ಲ ಅರ್ಹತೆ, ಪ್ರತಿಭೆ (talent) ಇದ್ದವರನ್ನೂ ಗೆಲುವೆಂಬುದು ಹೀನಾಯವಾಗಿ ಸತಾಯಿಸಿ ಬಿಡುತ್ತದೆ. ಇಂಥಾ ದುರಂತ ನಾಯಕರ…
ಕೃಷ್ಣೇಗೌಡ ನಿರ್ಮಾಣ ಮಾಡಿ, ನಿರ್ದೇಶಿಸಿರುವ `ನಾನು ಕುಸುಮ’ ಚಿತ್ರ ಇದೇ ಜೂನ್ 30ರಂದು ತೆರೆಗಾಣುತ್ತಿದೆ. ಒಂದು ಅಲೆಯ ಸಿನಿಮಾಗಳು ಸದ್ದು ಮಾಡುತ್ತಿರುವಾಗ, ಬೇರೊಂದು ಬಗೆ ರುಚಿ ಹತ್ತಿಸುವ ಸಿನಿಮಾಗಳು ರೂಪುಗೊಳ್ಳೋದೇ ಒಂದು ರೋಮಾಂಚಕ ಅನುಭೂತಿ. ಹಾಗಂತ,…
ಕನ್ನಡ ಚಿತ್ರರಂಗದ ಮಟ್ಟಿಗಿದು ಹೊಸತನ, ಪ್ರಯೋಗಾತ್ಮಕ ಗುಣಗಳು ಮೇಳೈಸಿರುವ ಸಮೃದ್ಧ ಕಾಲಮಾನ. ಅದರ ಭಾಗವಾಗಿಯೇ ಸೋಲು ಗೆಲುವುಗಳಾಚೆಗೆ ಒಂದಷ್ಟು ಪ್ರಯತ್ನಗಳು ಜರುಗುತ್ತಿವೆ. ಕನ್ನಡದ ಪ್ರೇಕ್ಷಕರಿಗೆ ಹೊಸಾ ಅನುಭೂತಿ ಕೊಡಮಾಡವ ಸಿನಿಮಾಗಳು ಒಂದರ ಹಿಂದೊಂದರಂತೆ ರೂಪುಗೊಳ್ಳುತ್ತಿವೆ. ಆ…
ಕಲಾತ್ಮಕ ಚೌಕಟ್ಟಿನ ಚಿತ್ರಗಳೆಲ್ಲ ಸೀಮಿತ ಚೌಕಟ್ಟಿನಲ್ಲಿಯೇ ಬಂಧಿಯಾಗಿ, ಪ್ರೇಕ್ಷಕರ ಕೈಗೆಟುಕದೆ ಮರೆಯಾಗುತ್ತವೆ ಅಂತೊಂದು ಆಪಾದನೆಯಿತ್ತು. ಅದು ಪ್ರಯೋಗಾತ್ಮಕ ಗುಣಗಳ ಸಿನಿಮಾಗಳನ್ನು ಕನವರಿಸುವ ಈ ನೆಲದ ಸದಭಿರುಚಿಯ ಪ್ರೇಕ್ಷಕರ ಮನದಾಳದ ಕೊರಗೂ ಹೌದು. ಗಿರೀಶ್ ಕಾಸರವಳ್ಳಿಯಂಥಾ (girish…
ಅದೇನು ದುರಂತವೋ ಗೊತ್ತಿಲ್ಲ; ಕನ್ನಡ ಚಿತ್ರರಂಗದಲ್ಲಿ ಪ್ರಖರವಾಗಿ ಮಿಂಚಬಹುದಿದ್ದ ಅನೇಕರು ಏಕಾಏಕಿ ಮೂಲೆ ಸೇರಿ ಬಿಡುತ್ತಾರೆ. ಸಲೀಸಾಗಿ ನಟ ನಟಿಯರಾಗಿ ನೆಲೆ ಕಂಡುಕೊಳ್ಳೋ ಛಾತಿ ಇದ್ದವರೂ ಕೂಡಾ ನಾನಾ ಕಿಸುರುಗಳಿಂದ, ವೃತ್ತಿ ಬದುಕಿನ ಹಾದಿಯನ್ನು ಕೆಸರು…