ಸ್ಪಾಟ್ ಲೈಟ್ 21/12/2024Guns And Roses Movie: ಇನ್ಸ್ಪೆಕ್ಟರ್ ಆಗಲು ಬಂದು ವಿಲನ್ ಆದ ರಿಚ್ಚಿ! ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ತಯಾರಾಗಿ, ಜನವರಿ 3ರಂದು ಬಿಡುಗಡೆಗೆ ಸಜ್ಜುಗೊಂಡಿರುವ ಚಿತ್ರ (guns and roses movie) `ಗನ್ಸ್ ಅಂಡ್ ರೋಸಸ್’. ಪ್ಯಾನಿಂಡಿಯಾ ಮಟ್ಟದ ಈ ಚಿತ್ರದ ಮೂಲಕ (arjun) ಅರ್ಜುನ್ ನಾಯಕನಾಗಿ ಪಾದಾರ್ಪಣೆ…