ಜಾಪಾಳ್ ಜಂಕ್ಷನ್ 08/11/2024jaggesh: ಹಿರಿಯ ನಟನಿಗೆ ಎಂದೂ ವಾಸಿಯಾಗದ ಆಮಶಂಕೆ! ಮನಸಲ್ಲಿ ಬರೀ ದ್ವೇಷ, ಸಮಯಸಾಧಕತನವನ್ನಷ್ಟೇ ಸಾಕಿಕೊಂಡ ಅವಿವೇಕಿಗಳು ಸುಲಭಕ್ಕೆ ಬದಲಾಗೋದು ಕಷ್ಟವಿದೆ. ತನಗೆ ತಾನೇ ನವರಸ ನಾಯಕ ಅಂದುಕೊಂಡಿರುವ ಜಗ್ಗೇಶಿಯಂತೂ ಈ ಜನ್ಮದಲ್ಲಿ ಬದಲಾಗೋದಿಲ್ಲ. ಬಾಯಿಬೇಧಿ ಎಂಬುದು ಈತನ ಪಾಲಿಗೆ ಎಂದೂ ವಾಸಿಯಾಗದ ಕಾಯಿಲೆ. ಒಂದು…