ಅತೀವ ಕನಸಿಟ್ಟುಕೊಂಡು ಒಂದು ಸಿನಿಮಾವನ್ನು ರೂಪಿಸೋದು ಎಷ್ಟು ಕಷ್ಟವೋ, ಹಾಗೆ ರೂಪುಗೊಂಡ ಸಿನಿಮಾವನ್ನು ಸಮರ್ಥವಾಗಿ ಪ್ರೇಕ್ಷಕರಿಗೆ ತಲುಪಿಸೋದೂ ಕೂಡಾ ಅಷ್ಟೇ ಕಷ್ಟದ ವಿಚಾರ. ಸಾಮಾನ್ಯವಾಗಿ ಹೊಸಬರ ತಂಡವೊಂದು ಆಗಮಿಸಿದಾಗ, ಮೊದಲು ಕಾಡೋದೇ ಬಿಡುಗಡೆಯ ಹಾದಿಯ ಸವಾಲುಗಳು…
ಹೊಸಬರ ತಂಡವೊಂದು ಸೇರಿಕೊಂಡು ರೂಪಿಸಿದ್ದ ಚಿತ್ರ ಇಂಟರ್ವೆಲ್. ಹೊಸಬರ ಆರಂಭಿಕ ಹೆಜ್ಜೆಗಳಿಗೆ ಎದುರಾಗಬಹುದಾದ ಎಲ್ಲ ಎಡರುತೊಡರುಗಳನ್ನೂ ದಾಟಿಕೊಂಡಿರುವ ಚಿತ್ರತಂಡವೀಗ ಇಪ್ಪತೈದರ ಸಂಭ್ರಮವನ್ನು ಆಚರಿಸಿಕೊಂಡಿದೆ. ಭರತ್ ವರ್ಷ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಮೋಡಿ ಬಂದಿರುವ…