ಸ್ಪಾಟ್ ಲೈಟ್ 08/04/2025interval movie: ಇದು ಅಚ್ಚರಿ ಮೂಡಿಸೋ ಸಿನಿಮಾ ಧ್ಯಾನ! ಹೊಸಬರ ತಂಡವೊಂದು ಸೇರಿಕೊಂಡು ರೂಪಿಸಿದ್ದ ಚಿತ್ರ ಇಂಟರ್ವೆಲ್. ಹೊಸಬರ ಆರಂಭಿಕ ಹೆಜ್ಜೆಗಳಿಗೆ ಎದುರಾಗಬಹುದಾದ ಎಲ್ಲ ಎಡರುತೊಡರುಗಳನ್ನೂ ದಾಟಿಕೊಂಡಿರುವ ಚಿತ್ರತಂಡವೀಗ ಇಪ್ಪತೈದರ ಸಂಭ್ರಮವನ್ನು ಆಚರಿಸಿಕೊಂಡಿದೆ. ಭರತ್ ವರ್ಷ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಮೋಡಿ ಬಂದಿರುವ…