Browsing: #hsshrinivaskumar

ಒಂದು ಕಾಲದಲ್ಲಿ (film industry) ಸಿನಿಮಾ ರಂಗಕ್ಕೆ ಪ್ರವೇಶ ಪಡೆಯೋದೇ ಸಾಹಸವೆಂಬಂಥಾ ವಾತಾವರಣವಿತ್ತು. ಹಾಗೊಂದು ವೇಳೆ ಪ್ರಯಾಸ ಪಟ್ಟು ಎಂಟ್ರಿ ಕೊಟ್ಟರೂ, ಆ ಬಳಿಕ ಎದುರಾಗೋ ಸವಾಲುಗಳ ಮುಂದೆ ಅನೇಕರು ಮಂಡಿಯೂರಿದ್ದಿದೆ. ಬದುಕಿನ ಅನಿವಾರ್ಯತೆಗಳ ಸೆಳವಿಗೆ…

ಸಿನಿಮಾ ಎಂಬುದೀಗ ಕಲೆಯ ಪರಿಧಿಯಾಚೆಗೆ ಬೃಹತ್ ಉದ್ಯಮವಾಗಿ ಹಬ್ಬಿಕೊಂಡಿದೆ. ಅದೀಗ ಬಹುಕೋಟಿ ವ್ಯವಹಾರ. ಇಂಥಾ ವಲಯಕ್ಕೆ ಪಾದಾರ್ಪಣೆ ಮಾಡೋ ನಿರ್ಮಾಪಕರುಗಳಿಗೆ ಸಹಜವಾಗಿಯೇ ಹಣ ಹೂಡಿಕೆ ಮಾಡಿ, ಅದನ್ನು ದುಪ್ಪಟ್ಟಾಗಿ ಹಿಂಪಡೆಯುವ ಆಸೆಯಿರುತ್ತದೆ. ಆದರೆ, ನಿರ್ಮಾಣ ರಂಗಕ್ಕಿಳಿದು…