ಸ್ಪಾಟ್ ಲೈಟ್ 14/08/2023rachitha ram: ಡಿಂಪಲ್ ಕ್ವೀನ್ಗೆ ಇದೆಂಥಾ ಅಹಂಕಾರ? ಒಂದಷ್ಟು ಯಶಸ್ಸು, ಸುತ್ತೆಲ್ಲ ಥಳುಕು ಬಳುಕಿನ ಪ್ರಭೆ ಮತ್ತು ನಿಂತಲ್ಲಿ ಕುಂತಲ್ಲಿ ಮೈಗೆ ತಾಕುವ ಕಾಸಿನ ಶಾಖ… ಬದುಕಿನಲ್ಲೆದುರಾಗೋ ಇಂಥಾದ್ದೊಂದು ಘಟ್ಟವಿದೆಯಲ್ಲಾ? ಅದು ಕೆಲ ಮಂದಿಯನ್ನು ಮನಬಂದಂತೆ ಕುಣಿಸಿ ಬಿಡುತ್ತದೆ. ಇಷ್ಟೆಲ್ಲ ಇದ್ದರೂ ಸಾದಾ ಸೀದವಾಗಿ…