ಈ ವರ್ಷದ ಆರಂಭದಿಂದಲೇ ಒಂದಷ್ಟು ಭಿನ್ನ ಧಾಟಿಯ ಚಿತ್ರಗಳು ತೆರೆಗಾಣುತ್ತಿವೆ. ಸೋಲುಗೆಲುವುಗಳಾಚೆಗೆ ಇಂಥಾ ಪ್ರಯತ್ನಗಳು ಚಿತ್ರರಂಗದ ಒಳಿತಿನ ದೃಷ್ಟಿಯಿಂದ ಮಹತ್ವದ್ದಾಗಿ ದಾಖಲಾಗುತ್ತದೆ. ಅಡಿಗಡಿಗೆ ಹೊಸಾ ಬಗೆಯ ಕಥೆಗಳತ್ತ ಹೊರಳಿಕೊಳ್ಳುತ್ತಾ, ಪ್ರೇಕ್ಷಕರ ಮುಂದೆ ಅಚ್ಚರಿಯಂತೆ ಅರಳಿಕೊಳ್ಳುವ ಸಿನಿಮಾಗಳಿವೆಯಲ್ಲಾ?…