ಸ್ಪಾಟ್ ಲೈಟ್ 10/11/2023radhika kumaraswamy-bhairadevi: ವೈರಸ್ಸಿಗೆ ಬೆದರಿದ್ದ ಭೈರಾದೇವಿ ಬರ್ತಾಳಂತೆ! ಮಂಗಳೂರು ಮೂಲದ ನಟಿ ರಾಧಿಕಾ (actress radhika kumaraswamy) ಎತ್ತ ಹೋದಳು… ಹೀಗಂತ ಅದ್ಯಾರು ನೆನಪಿಸಿಕೊಂಡು ಹುಡುಕುತ್ತಿದ್ದಾರೋ ಗೊತ್ತಿಲ್ಲ. ಅಷ್ಟಕ್ಕೂ ಖುದ್ದು (kumaraswamy) ಕುಮಾರಸ್ವಾಮಿಗಳಿಗೂ ರಾಧಿಕಾ ಮೇಲೀಗ ಅಂಥಾದ್ದೊಂದು ಆಕರ್ಷಣೆ, ಕೌತುಕ ಉಳಿದುಕೊಂಡಂತಿಲ್ಲ. ಇದೆಲ್ಲ ಏನೇ…