ಬಣ್ಣದ ಹೆಜ್ಜೆ 16/04/2024dwarakish: ಅವರು ಸಿನಿಮಾ ರಂಗ ಕಂಡ ಅಪ್ಪಟ ಸಾಹಸಿ! ಕನ್ನಡ ಚಿತ್ರರಂಗದ (kannada filme industry) ಪಾಲಿಗಿದು ಹಳೇಯ ಕೊಂಡಿಗಳೆಲ್ಲ ಕಳಚಿಕೊಳ್ಳುತ್ತಾ ಸಾಗುತ್ತಿರುವ ಸೂತಕದ ಕಾಲಮಾನ. ಪ್ರಾಕ್ಟಿಕಲ್ ಆಗಿ ಯೋಚಿಸಿದರೆ, ಅದೊಂದು ಸಹಾಜಾತಿ ಸಹಜ ಪಲ್ಲಟದಂತೆ ಕಾಣುತ್ತದೆ. ಆದರೆ, ಭಾವುಕತೆಯ ಪರಿಧಿಗದು ಅಕ್ಷರಶಃ ಸೂತಕದ ಛಾಯೆಯಲ್ಲಿಯೇ…