ಹೀಗಿದೆ ಈ ಪಿಚ್ಚರ್ 29/07/2023aura movie review: ಕಾಡಿನ ಕಥೆಗೆ ಬೆರಗಿನ ಬಿಸುಪಿಲ್ಲ! ಕಾಂತಾರ (kanthara) ಚಿತ್ರದ ನಂತರ ಕಡಲಂಚಿನ ದೈವಗಳ ಮಾರುಕಟ್ಟೆ ವ್ಯಾಪ್ತಿ, ಘಟ್ಟದ ಮೇಲೇರಿ ಎತ್ತೆತ್ತಲೋ ವ್ಯಾಪಿಸಿಕೊಂಡಿದೆ. ಅದೆಲ್ಲ ಏನೇ ಇದ್ದರೂ, (kanthara) ಕಾಂತಾರಕ್ಕೆ ಸಿಕ್ಕ ಯಶಸ್ಸಿದೆಯಲ್ಲಾ? ಅದೊಂದು ಸಾರ್ವಕಾಲಿಕ ಅಚ್ಚರಿ. ಸಾಮಾನ್ಯಾಗಿ, ಇಂಥಾದ್ದೊಂದು ಯಶಸ್ವೀ ಸಿನಿಮಾ…