ಬಾಲಿವುಡ್ 29/11/2024salman khan: ಮತ್ತೆ ತಮಿಳು ನಿರ್ದೇಶಕನನ್ನು ನೆಚ್ಚಿಕೊಂಡ ಸಲ್ಲು! ಭಾರತೀಯ ಚಿತ್ರರಂಗವೆಂದರೆ ಬರೀ (bollywood) ಬಾಲಿವುಡ್ ಮಾತ್ರ ಎಂಬಂಥಾ ತಿಮಿರು ಇದೀಗ ಥಂಡಾ ಹೊಡೆದಿದೆ. ದಕ್ಷಿಣ ಭಾರತೀಯ ಚಿತ್ರರಂಗವನ್ನು ಕೇವಲವಾಗಿ ನೋಡುತ್ತಿದ್ದ ಬಾಲಿವುಡ್ ಮಂದಿಯ ಕಣ್ಣುಗಳಲ್ಲೇ ಇದೀಗ ಅಸೀಮ ಬೆರಗೊಂದು ಪ್ರಜ್ವಲಿಸಲಾರಂಭಿಸಿದೆ. ಇಂಥಾ ಹೊತ್ತಿನಲ್ಲಿ ಬಾಲಿವುಡ್ಡನ್ನು…