ಬಾಲಿವುಡ್ 03/07/2023amisha patel: ಗದರ್2 ಚಿತ್ರತಂಡದ ಮೇಲೆ ಆರೋಪಗಳ ಸುರಿಮಳೆ! ಆಗಾಗ ತನ್ನ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುತ್ತಾ ಚಾಲ್ತಿಯಲ್ಲಿರುವಾಕೆ (amisha patel) ಅಮಿಷಾ ಪಟೇಲ್. ಕಹೋನ ಪ್ಯಾರ್ ಹೈ ಸಿನಿಮಾ ಮೂಲಕ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಅಮಿಷಾಳ (amisha) ವಯಸ್ಸೀಗ ನಲವತ್ತರ ಗಡಿ ದಾಟಿದೆ.…