ಸೌತ್ ಜೋನ್ 10/11/2024sai pallavi: ಧನುಷ್-ಸೂರ್ಯ ಅಭಿಮಾನಿಗಳ ಮುನಿಸು! ಕೇವಲ ಉಡುಗೆ ತೊಡುಗೆ ಮಾತ್ರವಲ್ಲ; ಸೀದಾ ಸಾದಾ ವ್ಯಕ್ತಿತ್ವದ ಮೂಲಕವೂ ಎಲ್ಲರ ಮನಗೆದ್ದಿದ್ದಾಕೆ ಸಾಯಿಪಲ್ಲವಿ. ಈ ಹುಡುಗಿ ತನ್ನದಾಗಿಸಕೊಳ್ಳುತ್ತಿರುವ ಅವಕಾಶಗಳು, ಆಕೆಗೆ ಒಲಿದು ಬರುತ್ತಿರುವ ಅಪರೂಪದ ಪಾತ್ರಗಳನ್ನು ಕಂಡು, ಓರಗೆಯ ನಟಿಯರೇ ಕರುಬುವಂತಾಗಿದೆ. ಇಂಥಾ ಸಾಯಿಪಲ್ಲವಿ…