ಸ್ಪಾಟ್ ಲೈಟ್ 13/02/2025ramya divya spandana: ಮೋಹಕ ತಾರೆಯ ಮುಂದಿನ ನಡೆ ನಿಗೂಢ! ಈಗ ಜಗತ್ತಿನಲ್ಲಿ ಸೋಶಿಯಲ್ ಮೀಡಿಯಾ (social media trend) ಯುಗ ಚಾಲ್ತಿಯಲ್ಲಿದೆ. ಒಂದ್ಯಾವುದೋ ಟ್ರೆಂಡು ಯಾವ ಮಾಯಕದಲ್ಲೋ ಶುರುವಾಗಿ ಬಿಡುತ್ತೆ. ಅದರ ಪ್ರಭೆಯಲ್ಲಿ ಮತ್ಯಾರೋ ಪ್ರಸಿದ್ಧಿ ಎಂಬೋ ಭ್ರಮೆಯ ನೆತ್ತಿಯಲ್ಲಿ ಕುಂತು ಗಿರಗಿರನೆ ಲಗಾಟಿ ಹೊಡೆಯುತ್ತಾರೆ.…