ಸೌತ್ ಜೋನ್ 15/11/2024mrinal takur: ಮೃಣಾಲ್ ತೆಲುಗಲ್ಲಿ ನೆಲೆನಿಲ್ಲೋ ಲಕ್ಷಣ! ಸಿನಿಮಾರಂಗದ ತುಂಬೆಲ್ಲ ಇದೀಗ ದಕ್ಷಿಣದ ಪಾರುಪಥ್ಯ ಸಾಂಘವಾಗಿ ಮುಂದುವರೆಯುತ್ತಿದೆ. ಒಂದು ಕಾಲದಲ್ಲಿ ದಕ್ಷಿಣ ಭಾರತೀಯ ಸಿನಿಮಾ ರಂಗದ ನಟ ನಟಿಯರು (bollywood) ಬಾಲಿವುಡ್ಡಿಗೆ ಜಿಗಿಯೋದೇ ಒಂದು ಪ್ರತಿಷ್ಠ ಅಂದುಕೊಂಡಿದ್ದರು. ಆದರೀಗ ಬಾಲಿವುಡ್ ನಟಿಯರೇ ದಕ್ಷಿಣದ ಸಿನಿಮಾಗಳಲ್ಲಿ…