ಸ್ಪಾಟ್ ಲೈಟ್ 05/08/2023archana kottige: ಒಳ್ಳೆ ನಟಿ ಅನ್ನಿಸಿಕೊಳ್ಳೋದೇ ಆಂತರ್ಯದ ಬಯಕೆ! ಕಮರ್ಶಿಯಲ್ ಸಿನಿಮಾಗಳಲ್ಲಿ ನಯಕಿಯಾಗಿ, ಏಕಾಏಕಿ ಪ್ರಸಿದ್ಧಿ ಪಡೆದುಕೊಳ್ಳಬೇಕು… ಅದಾಗ ತಾನೇ ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿರುವ ನಟಯನ್ನು ನಿಲ್ಲಿಸಿ ಕೇಳಿದರೂ ಇಂಥಾದ್ದೊಂದು ಸುಪ್ತ ಬಯಕೆ ಸ್ಪಷ್ಟವಾಗಿಯೇ ಹೊಮ್ಮಿಕೊಳ್ಳುತ್ತೆ. ಅದು ಸದ್ಯದ ಮಟ್ಟಿಗೆ ಸಾರ್ವತ್ರಿಕ ಮನಃಸ್ಥಿತಿ. ಇಂಥವರ ನಡುವೆ ಪಾತ್ರ…