ಸೌತ್ ಜೋನ್ 24/03/2024pooja hegde: ತೆಲುಗು ಚಿತ್ರರಂಗಕ್ಕೆ ವಿದಾಯ ಹೇಳ್ತಾಳಾ ಮಂಗಳೂರು ಹುಡುಗಿ? ಸಿನಿಮಾ ರಂಗದಲ್ಲಿ ಯಾರ ನಸೀಬು ಯಾವ ರೀತಿಯಲ್ಲಿ ಖುಲಾಯಿಸುತ್ತೆ, ಮತ್ಯಾರ ವೃತ್ತಿ ಬದುಕು ಹಠಾತ್ತನೆ ಪಾತಾಳಕ್ಕಿಳಿಯುತ್ತೆ ಅನ್ನೋದನ್ನು ಅಂದಾಜಿಸಲಾಗೋದಿಲ್ಲ. ಒಂದೇ ಒಂದು ಸಿನಿಮಾದಲ್ಲಿ ನಟಿಸಿ ಹತ್ತಾರು ಅವಕಾಶಗಳನ್ನು ಬಾಚಿಕೊಂಡವರೂ ಇಲ್ಲಿ ಕಾಣಿಸುತ್ತಾರೆ; ಅವಕಾಶಗಳ ಜಾತ್ರೆಯಲ್ಲಿ ನಿಂತಂತಿದ್ದವರು…