ಕನ್ನಡ ಚಿತ್ರರಂಗದ ಮಟ್ಟಿಗೆ ವಯಸ್ಸನ್ನು ಕೇವಲ ಸಂಖ್ಯೆ ಮಾತ್ರವೆಂಬಂತೆ ಬಿಂಬಿಸಿರುವ ನಟ (shivaraj kumar) ಶಿವರಾಜ್ ಕುಮಾರ್. ಸೋಲು ಗೆಲುನ್ನು ಸಮಾನವಾಗಿ ಸ್ವೀಕರಿಸುತ್ತಾ, ಒಂದು ಸೋಲನ್ನು ದೊಡ್ಡ ಗೆಲುವಿನ ಮೂಲಕ ನೀಗಿಕೊಳ್ಳುತ್ತಾ ಬಂದವರು ಶಿವಣ್ಣ. ಇತ್ತೀಚೆಗೆ…
ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದ ನವಿರು ಪ್ರೇಮ ಕಥಾನಕ (sapta sagaradache ello) ಸಪ್ತ ಸಾಗರದಾಚೆ ಎಲ್ಲೋ… ಯಾವ ಅಬ್ಬರವೂ ಇಲ್ಲದೆ, ಗಟ್ಟಿಯಾದ ಪ್ರೇಮ ಕಥಾನಕದ ಮೂಲಕ ಈ ಸಿನಿಮಾ ಪೇಕ್ಷಕರನ್ನು ತಾಕಿದ ಪರಿಯೇ ಸಮ್ಮೋಹಕ.…
ನಾನಾ ಹೈಪುಗಳಾಚೆಗೂ (kannada movies) ಸಿನಿಮಾವೊಂದನ್ನು ಪ್ರೇಕ್ಷಕರಿಗೆ ರುಚಿಸುವಂತೆ ಕಟ್ಟಿಕೊಡುವಲ್ಲಿ ಎಡವುವವರಿದ್ದಾರೆ. ವಿಶಾಲ ಸಾಧ್ಯತೆಗಳ ಹೊರತಾಗಿಯೂ ಅಂಥಾ ಪ್ರಯತ್ನಗಳು ಮುಗ್ಗರಿಸುವಾಗ, ಮೂವತೈದು ನಿಮಿಷಗಳ ಕಿರುಚಿತ್ರವೊಂದು ಸದ್ದು ಮಾಡುತ್ತದೆಂಬುದೇ ರೋಮಾಂಚಕ ಸಂಗತಿ. ಅತೀವ ಸಿನಿಮಾ ವ್ಯಾಮೋಹ ಮತ್ತು…
ಎಲ್ಲ ಪ್ರಚಾರ, ಹೈಪುಗಳಾಚೆಗೆ ಗಟ್ಟಿ ಕಂಟೆಂಟಿನ ಚೆಂದದ ಸಿನಿಮಾಗಳ ಧ್ಯಾನ ಪ್ರೇಕ್ಷಕರ ವಲಯದಲ್ಲಿ ಸದಾ ಚಾಲ್ತಿಯಲ್ಲಿರುತ್ತೆ. ಯಾವುದೋ ಸಿನಿಮಾದ ಒಂದು ಸಣ್ಣ ತುಣುಕು, ಹಾಡು, ಟ್ರೈಲರ್ ಮೂಲಕ ಅಂಥಾ ಧ್ಯಾನವೊಂದು ಪುಳಕಗೊಳ್ಳೋದಿದೆ. ಹಾಗೆ ಒಂದು ಸಿನಿಮಾ…
ಕಿಚ್ಚಾ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದಾಗಿದ್ದಾರೆ… ಹಾಗಂತ ಹಬ್ಬಿಕೊಳ್ಳತ್ತಾ ಬಂದಿರುವ ರೂರುಗಳಿಗೆ ಅವರಿಬ್ಬರ ನಡುವೆ ಹೊತ್ತಿಕೊಂಡ ವೈಮನಸ್ಯದಷ್ಟೇ ವಯಸಾಗಿದೆ. ಒಂದು ಕಾಲದಲ್ಲಿ ಇಂಥಾ ಕಲ್ಪಿತ ಸುದ್ದಿಗಳು ಜಾಹೀರಾದಾಗ ಇಬ್ಬರ ಅಭಿಮಾನಿಗಳೂ ಸಂಭ್ರಮಿಸುತ್ತಿದ್ದದ್ದು ನಿಜ.…
ಒಂದು ಸಣ್ಣ ನಿರ್ಧಾರ ಮತ್ತು ಯಾವ ತಿರುವಲ್ಲೋ ಎದುರಾಗುವ ಪುಟ್ಟ ಟ್ವಿಸ್ಟುಗಳು ಬದುಕನ್ನು ಯಾವ ದಿಕ್ಕಿಗಾದರೂ ಮುಖ ಮಾಡಿಸಬಹುದು. ಅಂಥಾ ಮಾಯೆಯ ಸೆಳವಿಗೆ ಸಿಕ್ಕು ಬದುಕು ಕಟ್ಟಿಕೊಂಡವರಿದ್ದಾರೆ; ನೆಮ್ಮದಿಯೂ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡವರೂ ಇದ್ದಾರೆ. ಮೊನ್ನೆ…
ಪ್ರೀತಿಯೆಂಬುದು ಸಿನಿಮಾ ಪಾಲಿಗೆ ಸದಾ ಕಾಲವೂ ತಾಜಾತನ ಉಳಿಸಿಕೊಳ್ಳುವ ಮಾಯೆ. ಪ್ರೇಮದ ಸುತ್ತಲೇ ಸಾವಿರಾರು ಕಥೆಗಳು ಹುಟ್ಟಿದರೂ, ಆ ಒರತೆ ಆವತ್ತಿಗೂ ಬತ್ತೋದಿಲ್ಲವೇನೋ… ಬಹುಶಃ ಅಂಥಾದ್ದೊಂದು ಜೀವಂತಿಕೆ ಇರೋದರಿಂದಲೇ ಬೇರೆ ಬೇರೆ ಆಯಾಮಗಳೊಂದಿಗದು ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದೆ.…
ಮೊದಲ ಚಿತ್ರ `ಮದಿಪು’ (madipu movie) ಮೂಲಕವೇ ರಾಷ್ಟ್ರ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದವರು ನಿರ್ದೇಶಕ (director chethan mundadi) ಚೇತನ್ ಮುಂಡಾಡಿ. ಅವರು `ಭಾವಪೂರ್ಣ’ (bhavapoorna movie) ಅಂತೊಂದು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆಂಬ ಸುದ್ದಿ ಬಹು ಹಿಂದೆಯೇ…