ಲೆಕ್ಕವಿಡಲಾರದಷ್ಟು ಪ್ರೇಮ ಕಥೆಗಳು (love stories) ಬಂದು ಹೋದರೂ ಕೂಡಾ ಆ ಬಗೆಯ ಚಿತ್ರಗಳ ಮೇಲಿನ ಮೋಹ ಮುಗಿಯುವಂಥಾದ್ದಲ್ಲ. ವಿಶಿಷ್ಟ ಒಳಗಣ್ಣು ಹೊಂದಿರುವ ನಿರ್ದೇಶಕನೋರ್ವ ಪ್ರೇಮ ಕಥೆಯನ್ನು ಕೈಗೆತ್ತಿಕೊಂಡರಂತೂ ನಿರೀಕ್ಷೆ ನೂರ್ಮಡಿಸುತ್ತೆ. ಸದ್ಯದ ಮಟ್ಟಿಗೆ ಆ…
ಬದುಕು ಅದ್ಯಾವ ದಿಕ್ಕಿನತ್ತ ಹೊಯ್ದಾಡಿಸಿದರೂ, ಮತ್ತೆ ಮತ್ತೆ ಜಿದ್ದಿಗೆ ಬಿದ್ದಂತೆ ಗುರಿಯ ನೇರಕ್ಕೆ ಬಂದು ನಿಲ್ಲೋದಿದೆಯಲ್ಲಾ? ಆ ಛಾತಿ ಇರುವವರು ಮಾತ್ರವೇ ಅಂದುಕೊಂಡ ಗಮ್ಯದ ಸಮೀಪಕ್ಕಾದರೂ ಬಂದು ನಿಲ್ಲುತ್ತಾರೆ. ಆ ಕ್ಷಣದ ಅನಿವಾರ್ಯತೆಯನ್ನೇ ಫ್ಯಾಷನ್ ಆಗಿ…
ಒಂದು ಬಗೆಯ ಸಿನಿಮಾ ಗೆದ್ದು ಬಿಟ್ಟರೆ, ಮತ್ತೆ ಮತ್ತೆ ಅಂಥಾದ್ದೇ ಕಥೆಯ ಚುಂಗು ಹಿಡಿದು ಹೊರಡೋದು ಕನ್ನಡ ಚಿತ್ರರಂಗದ (kannada filme industry) ಮಂದಿಯ ಹಳೇ ಚಾಳಿ. ಇದಕ್ಕೆ ಸಾಕಷ್ಟು ಉದಾಹರಣೆಗಳಿದ್ದಾವೆ. ಒಂದು ಡಬಲ್ ಮೀನಿಂಗ್…
ಸದಾ ಭಿನ್ನ ಬಗೆಯ ಪಾತ್ರಗಳನ್ನು ಧ್ಯಾನಿಸುತ್ತಾ, ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪ್ರೇಕ್ಷಕರನ್ನು ಸೆಳೆದುಕೊಂಡಿರುವವರು (actress archana kottige) ಅರ್ಚನಾ ಕೊಟ್ಟಿಗೆ. ಈ ಹಿಂದೆ ಬಿಡುಗಡೆಗೊಂಡಿದ್ದ ಒಂದಷ್ಟು ಹಿಟ್ ಚಿತ್ರಗಳಲ್ಲಿ ಅರ್ಚನಾರ ಇರುವಿಕೆ ಇದೆ. ಬಿಡುಗಡೆಗೆ ಸಿದ್ಧಗೊಂಡಿರುವ…
ಹೆಚ್ಚೇನೂ ಪ್ರಚಾರದ ಭರಾಟೆಯಿಲ್ಲ; ಅದಕ್ಕಾಗಿನ ಚಿತ್ರವಿಚಿತ್ರವಾದ ಸರ್ಕಸ್ಸುಗಳ ಹಾಜರಿಯೂ ಇಲ್ಲ… ಇದೆಲ್ಲದರಾಚೆಗೆ ಒಂದು ಸಿನಿಮಾ ತನ್ನ ಆಂತರ್ಯದ ಹೊಳಹುಗಳಿಂದ, ಚಿತ್ರತಂಡದ ಕ್ರಿಯೇಟಿವಿಟಿಯಿಂದಲೇ ಪ್ರೇಕ್ಷಕರನ್ನು ಸೆಳೆಯೋದಿದೆಯಲ್ಲಾ? ಅದು ಅತ್ಯಂತ ಆಪ್ಯಾಯಮಾನವಾದ ಪಲ್ಲಟ. ಹಾಗೊಂದು ಅಲೆ ಸೃಷ್ಟಿಸಿದ ಸಿನಿಮಾಗಳು…
ಚಿತ್ರಲ್ ರಂಗಸ್ವಾಮಿ… (actress chitral ragaswamy) ಹೀಗೊಂದು ಹೆಸರು ಹೇಳಿದರೆ ಥಟ್ಟನೆ ಗುರುತು ಹತ್ತೋದು ಕಷ್ಟ. ಆದರೆ, ಆಕೆಯ ಫೋಟೋ ನೋಡಿದರೆ, ಕೆಲ ಸಿನಿಮಾ ಧಾರಾವಾಹಿಗಳಲ್ಲಿನ ಸಣ್ಣಪುಟ್ಟ ಪಾತ್ರಗಳು ಹಾದು ಹೋಗುತ್ತವೆ. ಕೆಲವೊಮ್ಮೆ ಸೀರಿಯಲ್ಲುಗಳಲ್ಲೋ, ಸಿನಿಮಾಗಳಲ್ಲೋ…
ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಟಾರ್ ನಟನಾಗಿ ನೆಲೆ ಕಂಡುಕೊಂಡಿರುವವರು (action prince dhruva sarja) ಧ್ರುವಾ ಸರ್ಜಾ. 2012ರಲ್ಲಿ (addhuri movie) ಅದ್ದೂರಿ ಎಂಬ ಚಿತ್ರದ ಮೂಲಕ ಲಾಂಚ್ ಆಗಿದ್ದ ಧ್ರುವ,…
ಇದೇ ತಿಂಗಳ ಹದಿನೆಂಟರಂದು ಮಧ್ಯ ರಾತ್ರಿಯಿಂದಲೇ ಘೋಸ್ಟ್ (ghost movie) ಚಿತ್ರದ ಅಬ್ಬರ ಶುರುವಾಗಲಿದೆ. ಸಾಮಾನ್ಯವಾಗಿ, ಅದೆಂಥಾ ಕನ್ನಡ ಚಿತ್ರವಾದರೂ ಭಾರೀ ಪೈಪೋಟಿಯ ಒಡ್ಡೋಲಗದಲ್ಲಿ ತೆರೆಗಾಣಲು ಹಿಂದೇಟು ಹಾಕೋದು ಸಹಜ. ಅದರಲ್ಲಿಯೂ ದಸರಾದಂಥಾ ಸಂದರ್ಭದಲ್ಲಿ ಪರಭಾಷಾ…