ತಾರಕಾಸುರ (taharakasura movie) ಚಿತ್ರದ ಮೂಲಕ ಮಾಸ್ ಲುಕ್ಕಿನಲ್ಲಿ ಕಂಗೊಳಿಸುತ್ತಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದ್ದವರು (ravi) ರವಿ. ಆರಂಭಿಕ ಹೆಜ್ಜೆಯಲ್ಲಿಯೇ ಸವಾಲಿನ ಪಾತ್ರವನ್ನು ಆವಾಹಿಸಿಕೊಂಡಿದ್ದ, ಅದಕ್ಕೆ ಪಳಗಿದ ನಟನಂತೆ ಜೀವ ತುಂಬಿದ್ದ ರವಿ ಆ ನಂತರದಲ್ಲಿ…
ಹೊಸ ಸಂವತ್ಸರದ ಶುರುವಾತಿನಲ್ಲಿ ಕನ್ನಡ ಚಿತ್ರರಂಗ ಪ್ರೇಮ ಕಥಾನಕಗಳಿಂದ ಕಳೆಗಟ್ಟಿಕೊಳ್ಳಲಿದೆಯಾ? ಸದ್ಯದ ವಾತಾವರಣವನ್ನು ಪರಾಮರ್ಶಿಸಿದರೆ ಆ ಪ್ರಶ್ನೆಗೆ ಹೌದೆಂಬ ಉತ್ತರವೇ ಎದುರುಗೊಳ್ಳುತ್ತೆ. ಈ ದಿಸೆಯಲ್ಲಿ ಸದ್ಯದ ಮಟ್ಟಿಗೆ ಪ್ರೇಕ್ಷಕರ ನಿರೀಕ್ಷೆಯ ಪರಿಧಿಯಲ್ಲಿರುವ ಸಿನಿಮಾಗಳತ್ತ ಕಣ್ಣು ಹಾಯಿಸಿದಾದ…
ವೆಂಕಟ್ ಭಾರದ್ವಾಜ್ (director venkat bhardwaj) ನಿರ್ದೇಶನದ `ನಗುವಿನ ಹೂಗಳ ಮೇಲೆ’ (naguvina hugala mele) ಚಿತ್ರ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಆರಂಭದಿಕಂದಲೂ ಸಾಕಷ್ಟು ನಿರೀಕ್ಷೆ ಮೂಡಿಸುತ್ತಾ ಸಾಗಿ ಬಂದಿದ್ದ ಈ ವಿಭಿನ್ನ ಪ್ರೇಮ ಕಥಾನಕವೀಗ…
ಅದೊಂದು ಕಾಲವಿತ್ತು… ಕನ್ನಡ ಸಿನಿಮಾ ಜಗತ್ತು ಪರಭಾಷಾ ಚಿತ್ರರಂಗದ ಮಂದಿಯ ಪಾಲಿಗೆ ಟೀಕೆಯ, ಮೂದಲಿಕೆಯ ವಸ್ತುವಾಗಿದ್ದ ಕಾಲ. ಆದರೀಗ ಕನ್ನಡ ಸಿನಿಮಾ ರಂಗದಲ್ಲಿ ಬೇರೆಯದ್ದೇ ತೆರನಾದ ಅಧ್ಯಾಯವೊಂದು ಪುಟ ತೆರೆದುಕೊಂಡಿದೆ. ಸೋಲು ಗೆಲುವಿನಾಚೆ ಲೆಕ್ಕಾಚಾರ ಹಾಕಿದರೂ…
ಸಂತೋಷ್ ಕೊಡಂಕೇರಿ (director santhosh kodankeri) ನಿರ್ದೇಶನದ `ರವಿಕೆ ಪ್ರಸಂಗ’ (ravike prasanga movie) ಚಿತ್ರ ಇದೇ ಫೆಬ್ರವರಿ 16ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಬಿಡುಗಡೆಗೆ ಇನ್ನೇನುಯ ಕೆಲವೇ ದಿನಗಳು ಬಾಕಿ ಇರುವಾಗಲೇ ಚಿತ್ರತಂಡ ಕ್ರಿಯಾಶೀಲ ಹಾದಿಯಲ್ಲಿ…
ಹೊಸ ವರ್ಷವೊಂದರ ಹೊಸ್ತಿಲು ದಾಟಿ ನಿಂತ ಬಳಿಕ ನಾನಾ ದಿಕ್ಕುಗಳತ್ತ ಜನ ಕಣ್ಣರಳಿಸುತ್ತಾರೆ. ಆದರೆ, ಸಿನಿಮಾ ಪ್ರೇಮಿಗಳ ಗಮನ ಮಾತ್ರ ಈ ವರ್ಷ ಅದ್ಯಾವ್ಯಾವ ಸಿನಿಮಾಗಳು ಎಂತೆಂಥಾ ಮೋಡಿ ಮಾಡಲಿವೆ ಅನ್ನೋದರತ್ತಲೇ ಪ್ರಧಾನವಾಗಿ ಗಮನ ಹರಿಸುತ್ತಾರೆ.…
ಬ್ರಹ್ಮಗಂಟು 9brahmagantu serial) ಧಾರಾವಾಹಿಯ ನಾಯಕಿಯಾಗಿ ಕಿರುತೆಗೆ ಎಂಟ್ರಿ ಕೊಟ್ಟು ಪರಿಚಿತರಾಗಿರುವವರು (actress geetha bharathi bhat) ಗೀತಾ ಭಾರತಿ ಭಟ್. ತನ್ನ ಅಭಿನಯ ಚಾತುರ್ಯ, ಜೀವನಪ್ರೇಮದಿಂದ ಅಭಿಮಾನಿ ಬಳಗವನ್ನು ತನ್ನದಾಗಿಸಿಕೊಂಡಿರುವ ಗೀತಾರ ವೃತ್ತಿ ಬದುಕೀಗ…
ಕಿವಿ ಸೋಕಿದಾಕ್ಷಣವೇ ಎದೆಗಿಳಿಯುವ ಹಾಡುಗಳೊಂದಿಗೆ ಸದ್ದು ಮಾಡಿದ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿದ ಸಾಕಷ್ಟು ಉದಾಹರಣೆಗಳಿದ್ದಾವೆ. ಸದ್ಯದ ಮಟ್ಟಿಗೆ ಅಂಥಾದ್ದೊಂದು (melodious success) ಮೆಲೋಡಿಯಸ್ ಗೆಲುವು ದಾಖಲಿಸಬಲ್ಲ ಎಲ್ಲ ಲಕ್ಷಣಗಳನ್ನು ಹೊಂದಿರುವ ಚಿತ್ರ (naguvina…
ಕರ್ನಾಟಕ ಸರ್ಕಾರ ಕಡೆಗೂ ಹಂಪಿ ಉತ್ಸವಕ್ಕೆ (hampi uthsava) ಮುಹೂರ್ತ ನಿಗಧಿ ಮಾಡಿದೆ. ಇದೇ ಫೆಬ್ರವರಿ 4ರಿಂದ ಮೂರು ದಿನಗಳ ಕಾಲ ಎಂದಿನಂತೆ ಅದ್ದೂರಿಯಾಗಿ ಈ ಉತ್ಸವ ಜರುಗಲಿದೆ. ಸದ್ಯದ ಮಟ್ಟಿಗೆ ವಿಜಯನಗರ ಸಾಮ್ರಾಜ್ಯದ ಕೆಲ…
ಕನ್ನಡ ಚಿತ್ರರಂಗ (kannada filme industry) ಆಗಾಗ ಒಂದಷ್ಟು ಬಗೆಯ ಟ್ರೆಂಡುಗಳಿಗೆ, ಅಚಾನಕ್ಕಾಗಿ ಬೀಸುವ ಅಲೆಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಾ ಸಾಗುತ್ತಿದೆ. ಅದು ಯಾವುದೇ ಭಾಷೆಯ ಚಿತ್ರರಂಗದ ವಿಚಾರದಲ್ಲಾದರೂ ಜೀವಂತಿಕೆಯ ಲಕ್ಷಣ. ದುರಂತವೆಂದರೆ, ಕನ್ನಡ ಚಿತ್ರರಂಗದಲ್ಲಿ…