Browsing: ಸ್ಪಾಟ್ ಲೈಟ್

ಗನ್ಸ್ ಅಂಡ್ ರೋಸಸ್ (guns and roses movie) ಚಿತ್ರದ ಮೂಲಕ ಅಜಾನುಬಾಹು ಅರ್ಜುನ್ (arjun) ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಟೀಸರ್ ನಲ್ಲಿ ಅರ್ಜುನ್ ಪಾತ್ರ ಕಂಡವರೆಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಕನ್ನಡ ಸಿನಿಮಾರಂಗದ ಹಿರಿಯ…

ಬರಹಗಾರರಿಗೆ ಸೂಕ್ತ ಅವಕಾಶ ಕಲ್ಪಿಸಿದರೆ ಮಾತ್ರವೇ ಸಿನಿಮಾ ರಂಗವೊಂದು ಏಳಿಗೆ ಕಾಣಲು ಸಾಧ್ಯ. ಹೊಸಾ ಆಲೋಚನೆ, ಕಂಟೆಂಟು ಹುಟ್ಟದೇ ಹೋದರೆ ಯಾವ ಹೈಪು, ಅದ್ದೂರಿತನಗಳೂ ಬರಖತ್ತಾಗೋದಿಲ್ಲ ಎಂಬ ಸತ್ಯ ಈಗಾಗಲೇ ಸಾಬೀತಾಗಿದೆ. ಹೀಗಿರೋದರಿಂದಲೇ ಯುವ ಆವೇಗದ…

ಬಿಡುಗಡೆಗೆ ಸಜ್ಜಾದ ಯಾವುದೇ ಸಿನಿಮಾದ ಹಿಂದೆ ಹತ್ತಾರು ಮಂದಿಯ ಕನಸಿರುತ್ತದೆ. ಟನಿಂಗ್ ಪಾಯಿಂಟ್ ಅನ್ನೋ ಮಾಯೆ ಈ ಮೂಲಕವೇ ಧುತ್ತನೆದುರಾದೀತೆಂದು ಅದರ ಭಾಗವಾದ ಬಹುತೇಕರು ಆಸೆಗಣ್ಣಿನಿಂದ ಕಾಯುತ್ತಿರುತ್ತಾರೆ. ಮತ್ತೊಂದಷ್ಟು ಮಂದಿಯ ಜೀವಮಾನದ ಕನಸು ಇಂಥಾ ಸಿನಿಮಾ…

ಒಂದು ಕಾಲದಲ್ಲಿ (film industry) ಸಿನಿಮಾ ರಂಗಕ್ಕೆ ಪ್ರವೇಶ ಪಡೆಯೋದೇ ಸಾಹಸವೆಂಬಂಥಾ ವಾತಾವರಣವಿತ್ತು. ಹಾಗೊಂದು ವೇಳೆ ಪ್ರಯಾಸ ಪಟ್ಟು ಎಂಟ್ರಿ ಕೊಟ್ಟರೂ, ಆ ಬಳಿಕ ಎದುರಾಗೋ ಸವಾಲುಗಳ ಮುಂದೆ ಅನೇಕರು ಮಂಡಿಯೂರಿದ್ದಿದೆ. ಬದುಕಿನ ಅನಿವಾರ್ಯತೆಗಳ ಸೆಳವಿಗೆ…

ಸಿನಿಮಾ ಎಂಬುದೀಗ ಕಲೆಯ ಪರಿಧಿಯಾಚೆಗೆ ಬೃಹತ್ ಉದ್ಯಮವಾಗಿ ಹಬ್ಬಿಕೊಂಡಿದೆ. ಅದೀಗ ಬಹುಕೋಟಿ ವ್ಯವಹಾರ. ಇಂಥಾ ವಲಯಕ್ಕೆ ಪಾದಾರ್ಪಣೆ ಮಾಡೋ ನಿರ್ಮಾಪಕರುಗಳಿಗೆ ಸಹಜವಾಗಿಯೇ ಹಣ ಹೂಡಿಕೆ ಮಾಡಿ, ಅದನ್ನು ದುಪ್ಪಟ್ಟಾಗಿ ಹಿಂಪಡೆಯುವ ಆಸೆಯಿರುತ್ತದೆ. ಆದರೆ, ನಿರ್ಮಾಣ ರಂಗಕ್ಕಿಳಿದು…

ಒಂದೇ ಒಂದು ಪೋಸ್ಟರ್ ಮೂಲಕ ಸಿನಿಮಾ ಪ್ರೇಮಿಗಳನ್ನೆಲ್ಲ ಸಾರಾಸಗಟಾಗಿ ಸೆಳೆದುಕೊಂಡಿದ್ದ ಚಿತ್ರ (bilichukki hallihakki movie) `ಬಿಳಿಚುಕ್ಕಿ ಹಳ್ಳಿಹಕ್ಕಿ’. (director mahesh gowda) ಮಹೇಶ್ ಗೌಡ ನಟಿಸಿ, ನಿರ್ಮಾಣ ಮಾಡಿ ನಿರ್ದೇಶಿಸಿರುವ ಈ ಚಿತ್ರ ಕಥೆಯ…

ಪ್ಯಾನಿಂಡಿಯಾ ಸಿನಿಮಾಗಳ ಭರಾಟೆಯಲ್ಲಿ ಸಿದ್ಧಸೂತ್ರಗಳ ಅಬ್ಬರ ಅನೂಚಾನವಾಗಿ ಮುಂದುವರೆಯುತ್ತಿದೆ. ಹಾಗಾದರೆ, ಪ್ಯಾನಿಂಡಿಯಾ ಸಿನಿಮಾಗಳಿಂದ ಮಾತ್ರವೇ ಕನ್ನಡ ಚಿತ್ರರಂಗ ಬರಖತ್ತಾಗಲು ಸಾಧ್ಯವಾ ಅಂತೊಂದು ಪ್ರಶ್ನೆಗೆ ಉತ್ತರವಾಗಿ ನಿಲ್ಲೋದು ಪ್ರಯೋಗಾತ್ಮಕ, ಹೊಸಾ ಅಲೆ ಮತ್ತು ಸಮಾಜಮುಖಿ ಕಥಾ ಹಂದರದ…

ಕಿಚ್ಚನ (kiccha sudeep) ಅಭಿಮಾನಿ ಪಾಳೆಯದಲ್ಲೊಂದು ಸಂತೃಪ್ತ ವಾತಾವರಣ ಪಸರಿಸಿಕೊಂಡಿದೆ. ಸರಿಯಾಗಿ ಎರಡು ವರ್ಷಗಳಿಂದ ನಿರಂತರವಾಗಿ ಕಿಚ್ಚನ ಅಭಿಮಾನಿಗಳ ಪಾಲಿಗೆ ಶುಷ್ಕ ಸ್ಥಿತಿ ಕವುಚಿಕೊಂಡಿತ್ತು. ಮ್ಯಾಕ್ಸ್ ಅಂತೊಂದು ಸಿನಿಮಾ ಬರಲಿದೆ ಎಂಬ ಏಕಮಾತ್ರ ಸಮಾಧಾನದ ಹೊರತಾಗಿ…

ರಾಜ್ ಕುಮಾರ್ ಕುಟುಂಬದ ಕುಡಿ (yuva rajkumar) ಯುವ ರಾಜ್ ಕುಮಾರ್ ಮತ್ತೊಂದು ಚಿತ್ರಕ್ಕೆ ತಯಾರಾಗಿದ್ದಾನೆ. ಈತ ನಟಿಸಿದ್ದ ಮೊದಲ ಚಿತ್ರ ಯುವ ಒಂದಷ್ಟು ಮೆಚ್ಚುಗೆ ಗಳಿಸಿದ್ದು ನಿಜ. ಆದರೆ, ಆರಂಭಿಕವಾಗಿ ಸೃಷ್ಟಿಯಾಗಿದ್ದ ಹೈಪುಗಳಿಗೆ ಸರಿ…

ಪ್ರಚಾರದ ವಿಚಾರದಲ್ಲಿ ಸಾವಿರ ಪಟ್ಟುಗಳನ್ನು ಪ್ರದರ್ಶಿಸಬಹುದು. ಆದರೆ, ಹಾಡಿನ ಮೂಲಕ ಸಿನಿಮಾವೊಂದು ಪ್ರೇಕ್ಷಕರ ಮನಸಿಗೆ ನಾಟಿಕೊಳ್ಳೋದಿದೆಯಲ್ಲಾ? ಅದರ ಸಕಾರಾತ್ಮಕ ಸೆಳೆತವನ್ನು ಮೀರಿಸೋದು ಖಂಡಿತಾ ಕಷ್ಟವಿದೆ. ಹಾಗೆ ಹಾಡುಗಳ ಮೂಲಕ ಪ್ರೇಕ್ಷಕರನ್ನು ಆವರಿಸಿಕೊಳ್ಳುವ ಸಿನಿಮಾಗಳು ಗೆದ್ದು ಬೀಗಿದ…