Browsing: ಸ್ಪಾಟ್ ಲೈಟ್

ಶೇಕ್ ಇಟ್ ಪುಷ್ಪವತಿ ಎಂಬ ಹಾಡಿನ ಮೂಲಕ ಏಕಾಏಕಿ ಕರ್ನಾಟಕ ಕ್ರಶ್ ಆಗಿ ಮಿಂಚಿದ್ದವರು ನಿಮಿಕಾ ರತ್ನಾಕರ್. ಒಂದಷ್ಟು ಸಿನಿಮಾಗಳಲ್ಲಿ ನಟಿದ ನಂತರ ಸಿಕ್ಕಬಹುದಾದ ಪ್ರಖ್ಯಾತಿ ಇದೊಂದು ಹಾಡಿನ ಮೂಲಕವೇ ನಿಮಿಕಾ ಪಾಲಿಗೆ ದಕ್ಕಿತ್ತು. ಅದಾದ…

ಸಿನಿಮಾ ರಂಗದಲ್ಲಿ ಗೆಲುವಿನ ಪ್ರಭೆಯಲ್ಲಿ ಮಿಂದೆದ್ದವರ ಕಥೆಗಳ ಮರೆಯಲ್ಲಿಯೇ ನಾನಾ ಆಘಾತಗಳಿಂದ ನೊಂದೆದ್ದು ಹೋದವರ ದಂಡಿ ದಂಡಿ ಕಥೆಗಳಿವೆ. ಚಿತ್ರರಂಗಲ್ಲೇನಾದರೂ ಸಾಧಿಸಬೇಕೆಂಬ ಗುರಿಯನ್ನೇ ಬದುಕಾಗಿಸಿಕೊಂಡ ಎಷ್ಟೋ ಮಂದಿ ಗುರುತೇ ಇರದಂತೆ ಮರೆಯಾಗಿದ್ದಾರೆ. ಸಿನಿಮಾ ಕನಸಿಗಾಗಿ ಎಲ್ಲವನ್ನೂ…

ಈ ವಾರ ಬಿಡುಗಡೆಗೊಳ್ಳಲಿರುವ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರ ಅನೇಕ ಕಾರಣಗಳಿಂದ ಪ್ರೇಕ್ಷರನ್ನು ಸೆಳೆದುಕೊಂಡಿದೆ. ಅದೆಲ್ಲದರಲ್ಲಿ ಪ್ರಧಾನ ಕಾರಣವಾಗಿ ಕಾಣಿಸುವವರು ನಿರ್ದೇಶಕ ಹಯವದನ. ಇದು ಹೇಳಿಕೇಳಿ ಸ್ಪರ್ಧೆ ತೀವ್ರಗೊಂಡಿರುವ ದಿನಮಾನ. ಇಂಥಾ ಹೊತ್ತಿನಲ್ಲಿ ಒಂದರ ಹಿಂದೊಂದರಂತೆ…

ಯಾವುದೇ ಸಿನಿಮಾದ ಬಗ್ಗೆ ಅಪ್ರಜ್ಞಾಪೂರ್ವಕವಾಗಿ ಪ್ರೇಕ್ಷಕರ ನಡುವಲ್ಲೊಂದು ಚರ್ಚೆ ಹುಟ್ಟಿಕೊಳ್ಳೋದು ಆರಂಭಿಕ ಗೆಲುವಿನ ಲಕ್ಷಣ. ಈ ನಿಟ್ಟಿನಲ್ಲಿ ನೋಡ ಹೋದರೆ, ಈ ವಾರ ಬಿಡುಗಡೆಗೊಳ್ಳಲಿರುವ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರದ ಸುತ್ತ ಧನಾತ್ಮಕ ವಾತಾವರಣ ಹಬ್ಬಿಕೊಂಡಿರುವುದು…

ಟ್ರೈಲರ್ ನಲ್ಲಿನ ತಾಜಾತನ, ಹೊಸಾ ಬಗೆಯ ಕಥೆಯ ಸುಳಿವಿನೊಂದಿಗೆ ಸಿನಿಮಾ ಪ್ರೇಮಿಗಳನ್ನು ಸೆಳೆದುಕೊಂಡಿರುವ ಚಿತ್ರ `ಎಲ್ಲೋ ಜೋಗಪ್ಪ ನಿನ್ನರಮನೆ’. ಅಗ್ನಿಸಾಕ್ಷಿ, ನಾಗಿಣಿ, ಕಮಲಿಯಂಥಾ ಹಿಟ್ ಧಾರಾವಾಹಿಗಳನ್ನು ನಿರ್ದೇಶನ ಮಾಡಿ ಕಿರುತೆರೆಯಲ್ಲಿ ಸ್ಟಾರ್ ನಿರ್ದೇಶಕರೆನ್ನಿಸಿಕೊಂಡಿರುವ ಹಯವದನ ಈ…

ಈಗ ಜಗತ್ತಿನಲ್ಲಿ ಸೋಶಿಯಲ್ ಮೀಡಿಯಾ (social media trend) ಯುಗ ಚಾಲ್ತಿಯಲ್ಲಿದೆ. ಒಂದ್ಯಾವುದೋ ಟ್ರೆಂಡು ಯಾವ ಮಾಯಕದಲ್ಲೋ ಶುರುವಾಗಿ ಬಿಡುತ್ತೆ. ಅದರ ಪ್ರಭೆಯಲ್ಲಿ ಮತ್ಯಾರೋ ಪ್ರಸಿದ್ಧಿ ಎಂಬೋ ಭ್ರಮೆಯ ನೆತ್ತಿಯಲ್ಲಿ ಕುಂತು ಗಿರಗಿರನೆ ಲಗಾಟಿ ಹೊಡೆಯುತ್ತಾರೆ.…

ಹ್ಯಾಟ್ರಿಕ್ ಹೀರೋ (shivarajkumar) ಶಿವರಾಜ್ ಕುಮಾರ್ ಇದೀಗ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೇನು ಮತ್ತದೇ ಎನರ್ಜಿಯ ಪ್ರಭೆಯಲ್ಲಿ ಅವರು ಅಖಾಡಕ್ಕಿಳಿಯೋ ನಿರೀಕ್ಷೆಗಳಿದ್ದಾವೆ. ಇದೇ ಹೊತ್ತಿನಲ್ಲಿ ಶಿವಣ್ಣನ ಚಿತ್ರ ತೆಲುಗು ಓಟಿಟಿಯಲ್ಲಿ ಅಬ್ಬರಿಸಲು ಅಣಿಗೊಂಡಿದೆ. ಶಿವರಾಜ್ ಕುಮಾರ್ ನಟಿಸಿದ್ದ…

ಕನ್ನಡ ಚಿತ್ರರಂಗದಲ್ಲೀಗ ಬೇರೆಯದ್ದೇ ಧಾಟಿಯ ಟ್ರೆಂಡ್ ಒಂದು ಚಾಲ್ತಿಯಲ್ಲಿದೆ. ಅದೆಂಥಾ ಮಾಸ್ ಕಥನಗಳು ಬಂದರೂ, ಯಾವ್ಯಾವ ರೀತಿಯ ಥರದ ಪ್ರಯೋಗಗಳು ನಡೆದರೂ ತಾಜಾ ಪ್ರೇಮದ ಛಾಯೆ (love story) ಹೊಂದಿರೋ ಸಿನಿಮಾಗಳ ಧ್ಯಾನ ಎಂದೂ ನಿಲ್ಲುವುದಿಲ್ಲ.…

ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ತಯಾರಾಗಿ, ಜನವರಿ 3ರಂದು ಬಿಡುಗಡೆಗೆ ಸಜ್ಜುಗೊಂಡಿರುವ ಚಿತ್ರ (guns and roses movie) `ಗನ್ಸ್ ಅಂಡ್ ರೋಸಸ್’. ಪ್ಯಾನಿಂಡಿಯಾ ಮಟ್ಟದ ಈ ಚಿತ್ರದ ಮೂಲಕ (arjun) ಅರ್ಜುನ್ ನಾಯಕನಾಗಿ ಪಾದಾರ್ಪಣೆ…

ಹೆಚ್.ಎಸ್ ಶ್ರೀನಿವಾಸ್ ಕುಮಾರ್ (h.s shrinivas kumar) ನಿರ್ದೇಶನದಲ್ಲಿ ಮೂಡಿ ಬಂದಿರುವ (guns and roses movie) `ಗನ್ಸ್ ಅಂಡ್ ರೋಸಸ್’ ಚಿತ್ರ ಜನವರಿ 3ರಂದು ಬಿಡುಗಡೆಗೊಳ್ಳಲಿದೆ. ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಈ ಸಿನಿಮಾ…