Browsing: ಬಾಲಿವುಡ್

ಓರ್ವ ಸಾಧಾರಣ ಹುಡುಗನಾಗಿ ಬಣ್ಣದ ಜಗತ್ತಿಗೆ ಅಡಿಯಿರಿಸಿ, ಹಂತ ಹಂತವಾಗಿ ಅಸಾಧಾರಣ ಸ್ವರೂಪದಲ್ಲಿ ಬೆಳೆದು ನಿಂತವರು (rocking star yash) ರಾಕಿಂಗ್ ಸ್ಟಾರ್ ಯಶ್. ಸಿಕ್ಕ ಅವಕಾಶಗಳನ್ನೆಲ್ಲ ಅಚ್ಚುಕಟ್ಟಾಗಿ ಮೆಟ್ಟಿಲಾಗಿಸಿಕೊಂಡು, ಇರುವ ಸೀಮಿತ ಪರಿಧಿಯಲ್ಲಿಯೇ ಎಲ್ಲೆ…

ಒಂದು ಕಾಲಕ್ಕೆ ಭಾರತೀಯ ಚಿತ್ರರಂಗವೆಂದರೆ ಕೇವಲ ಬಾಲಿವುಡ್ ಮಾತ್ರ ಎಂಬಂಥಾ ವಾತಾವರಣವಿತ್ತು. (bollywood) ಬಾಲಿವುಡ್ಡಿನಲ್ಲಿ ಮಿಂಚುವ ನಾಯಕರ ಮೆರೆದಾಟದ ಮುಂದೆ, ಇತರೇ ಭಾಷೆಗಳ ನಾಯಕರಿಗೆ ಎರಡನೇ ದರ್ಜೆಯೇ ಖಾಯಂ ಎಂಬಂತಿತ್ತು. ಆದರೀಗ ವಾತಾವರಣ ಬದಲಾಗಿದೆ. ದಕ್ಷಿಣದಿಂದ…

ಜೈಲರ್ ಚಿತ್ರದ ಮಹಾ ಗೆಲುವಿನ ಪ್ರಭೆಯಲ್ಲಿ (rajanikanth) ರಜನೀಕಾಂತ್ ಮತ್ತೆ ಮೈಕೊಡವಿಕೊಂಡು ನಿಂತಿದ್ದಾರೆ. ಅಷ್ಟಕ್ಕೂ ಒಂದು ಸೋಲಿಗೆ ಮುಕ್ಕಾಗುವ, ಮಂಕಾಗುವ ಘಟ್ಟವನ್ನು ರಜನಿ ಮೀರಿಕೊಂಡಿದ್ದಾರೆ. ಮಹಾ ಗೆಲುವಿಗೆ ಸಂಭ್ರಮಿಸುವ ಹಂತವನ್ನೂ ದಾಟಿಕೊಂಡಿದ್ದಾರೆ. ಆದರೆ, ವಯಸ್ಸನ್ನು ಕೇವಲ…

ಅದ್ಯಾವುದೇ ಭಾಷೆಯದ್ದಾಗಿರಲಿ; ಸಿನಿಮಾ ರಂಗದಲ್ಲಿ ಗೆಲುವು ದಕ್ಕಿಸಿಕೊಳ್ಳೋದೇ ಒಂದು ಸಾಹಸವಾದರೆ, ಸಿಕ್ಕಿದ ಗೆಲುವನ್ನು ಮುಕ್ಕಾಗದಂತೆ ಕಾಪಿಟ್ಟುಕೊಳ್ಳುವುದೊಂದು ಸವಾಲು. ಅದೆಷ್ಟೇ ಎಚ್ಚರದಿಂದ ಹೆಜ್ಜೆಯಿಟ್ಟರೂ, ಸ್ಪರ್ಧೆ ಎಂಬುದು ನಿಂತ ನೆಲವನ್ನೇ ಅದುರಿಸಿ ಬಿಡುತ್ತೆ. ಅಂಥಾದ್ದೊಂದು ಮಾಯೆ ಈವತ್ತಿಗೆ ನಂಬರ್…

ಭಾರತೀಯ ಚಿತ್ರರಂಗದಲ್ಲೀಗ ಸೂಪರ್ ಹೀರೋ ಬಗೆಯ ಸಿನಿಮಾಗಳ ಹಂಗಾಮಾ ನಡೆಯುತ್ತಿದೆ. ಈ ಥರದ ಬೇರೆ ಬೇರೆ ಮಜಲಿನ ಪಾತ್ರಗಳು ಎಲ್ಲ ಬದುಕಿನ ಭಾಗಗಳಂತಾಗಿವೆ. ಅವುಗಳ ಬಗೆಗಿನ ಬೆರಗೆಂಬುದು ಇನ್ನೂ ಜೀವಂತವಾಗಿರೋದರಿಂದಲೇ ಸೂಪರ್ ಹೀರೋ ಶೈಲಿಯ ಕಥನಗಳು…

ಕನ್ನಡದಿಂದ ಸೀದಾ ತೆಲುಗಿಗೆ ಜಿಗಿದಿದ್ದ (rashmika mandanna) ರಶ್ಮಿಕಾ ಮಂದಣ್ಣಳ ಯಶಸ್ಸಿನ ನಾಗಾಲೋಟಕ್ಕೆ ಸದ್ಯದ ಮಟ್ಟಿಗೆ ಯಾವ ಅಡೆತಡೆಗಳೂ ಇದ್ದಂತೆ ಕಾಣಿಸುತ್ತಿಲ್ಲ. ಒಂದಷ್ಟು ವಿವಾದ, ಮೂದಲಿಕೆ, ವಿನಾ ಕಾರಣ ಹಬ್ಬಿಕೊಳ್ಳುವ ಥರ ಥರದ ಸುದ್ದಿಗಳಿಂದಾಗಿ ಈ…

ನಟಿಸೋ ಸಿನಿಮಾಗಳಿಗಿಂತಲೂ, ಆಗಾಗ ಹಂಚಿಕೊಳ್ಳುವ ಅಭಿಪ್ರಾಯಗಳಿಂದಲೇ ಚಾಲ್ತಿಯಲ್ಲಿರುವಾಕೆ (kangana ranaut) ಕಂಗನಾ ರಾಣಾವತ್. ಬಹುಶಃ ಅದೊಂದು ಬಲವಿಲ್ಲದೇ ಹೋಗಿದ್ದರೆ, ಅಡಿಗಡಿಗೆ ಕವುಚಿಕೊಂಡ ಸೋಲುಗಳಿಂದಾಗಿ ಈಕೆ ಅದ್ಯಾವತ್ತೋ ಮಂಕಾಗಿ ಬಿಡುತ್ತಿದ್ದಳೇನೋ. ಆಗಾಗ ಆಳೋ ಪಕ್ಷದ ಭಜನೆ ಮಾಡುತ್ತಾ,…

ಬಾಹುಬಲಿಯಂಥಾ (bahubali movie)  ದೊಡ್ಡ ಮಟ್ಟದ ಗೆಲುವು ಸಿಕ್ಕ ಮೇಲೆ (prabhas) ಪ್ರಭಾಸ್ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ ಅಂತ ಕೋಟ್ಯಂತರ ಅಭಿಮಾನಿಗಳು ಅಂದುಕೊಂಡಿದ್ದರು. ಸಿನಿಮಾ ಪ್ರೇಮಿಗಳು, ಪಂಡಿತರ ಅಭಿಪ್ರಾಯವೂ ಅದೇ ಆಗಿದ್ದಿದ್ದರಲ್ಲಿ ಅಚ್ಚರಿಯೇನಿಲ್ಲ.…

ಪ್ರತಿಭೆ, ರೂಪ ಲಾವಣ್ಯಗಳಿದ್ದರೂ ಕೂಡಾ ಕೆಲ ನಟಿಯರ ವೃತ್ತಿ ಬದುಕಿಗೆ ಏಕಾಏಕಿ ಮಂಕು ಕವಿದು ಬಿಡುತ್ತೆ. ಅಂಥಾದ್ದೊಂದು ಅನಿರೀಕ್ಷಿತ ಆಘಾತದಿಂದ ಒಂದಷ್ಟು ವರ್ಷಗಳ ಕಾಲ ಕಂಗೆಟ್ಟಿದ್ದಾಕೆ (actress tamannah bhatia) ತಮನ್ನಾ ಭಾಟಿಯಾ. ಬರೀ ಮೇಕಪ್ಪು…

ದೂರದ ನೋಯ್ಡಾದಲ್ಲಿ (noida) ಮತ್ತೆ ರೇವ್ ಪಾರ್ಟಿಯ (rave party) ಸದ್ದು ಶುರುವಾಗಿದೆ. ಬಿಗ್ ಬಾಸ್ ಓಟಿಟಿ ಸ್ಪರ್ಧಿಯಾಗಿದ್ದ (elvish yadav arrested) ಎಲ್ವಿಶ್ ಯಾದವ್ ಎಂಬಾತನನ್ನು ಪಟಾಲಮ್ಮಿನ ಸಮೇತ ಪೊಲೀಸರು ಜೈಲಿಗೆ ಗದುಮಿದ್ದಾರೆ. ಅದ್ಯಾವುದೋ…